ಈ ನಟನ ಪರಿಚಯವಿಲ್ಲದ ಹುಡುಗಿಯರು ಅವರಿಗೆ ಫೋಟೋ ತೆಗೆಯಲು ಹೇಳಿದ್ದಾರೆ.ಆ ಹುಡುಗಿಯರ ಫೋಟೋ ತೆಗೆದ ನಟ ಯಾರು ಗೊತ್ತೇ?

0
232

ಈ ನಾಯಕ ನಟನಿಗೆ ಬಿಗ್ ಫ್ಯಾನ್ ಫಾಲೋಯರ್ಸ್ ಇದ್ದಾರೆ .ಅವರು ಹೋದಲ್ಲಿ, ಬಂದಲ್ಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ.

ದೊಡ್ಡ ನಟನಾಗಿದ್ದರೂ ಕೂಡ ಇವರು ಸರಳ ಸ್ವಭಾವದವರು. ಈ ನಟನ ಶರೀಮತಿ ಅವರು ದೊಡ್ಡ ನಟಿ.ಅಭಿಮಾನಿಗಳ ಅಭಿಮಾನಕ್ಕೆ ಮನ ಸೋಲುತ್ತಾರೆ. ಆದರೆ,ಈ ನಟನ ಬಗ್ಗೆ ಗೊತ್ತಿಲ್ಲದ ಹುಡುಗಿಯರಿಬ್ಬರು ಏನು ಮಾಡಿದ್ದಾರೆ ಗೊತ್ತೇ?

 

ಈ ನಟ ನಟಿ  ಹೊರಗೆ ಹೋಗಿದ್ದ ಸಂದರ್ಭದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಈ ನಟನ ಬಗ್ಗೆ ಗೊತ್ತಿಲ್ಲದ ಹೊರ ರಾಜ್ಯದ ಹುಡುಗಿಯರು, ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆಯುವಂತೆ ಆ ನಟನಿಗೆ ಕೇಳಿದ್ದಾರೆ.

ಮರು ಮಾತನಾಡದೇ ಆ ನಟ ಅವರ ಅವರ ಮೊಬೈಲ್ ಪಡೆದು, ಆ ಹೆಣ್ಣುಮಕ್ಕಳ ಫೋಟೋ ತೆಗೆದುಕೊಟ್ಟಿದ್ದಾರೆ. ಆ ನಟ ಬಾಲಕಿಯರ ಫೋಟೋ ತೆಗೆಯುತ್ತಿರುವ ದೃಶ್ಯವನ್ನು ಸೆರೆ ಹಿಡಿದ ಆ ನಟನ ಶ್ರೀಮತಿಯವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಹುಶಃ ಆ ಹುಡುಗಿಯರಿಗೆ ತಮ್ಮ ಫೋಟೋ ತೆಗೆದ ವ್ಯಕ್ತಿ ಯಾರೆಂದು ಗೊತ್ತಿಲ್ಲ.ಫೋಟೋ ತೆಗೆದ ನಟ ಯಶ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಸೆರೆ ಹಿಡಿದವರು ಯಶ್ ಅವರ ಶ್ರೀಮತಿ ರಾಧಿಕಾ ಪಂಡಿತ್ ಅವರು.

LEAVE A REPLY

Please enter your comment!
Please enter your name here