ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹೊಸ ಪಕ್ಷದ ಹೆಸರನ್ನು ಇಂದು ಬೆಳಿಗ್ಗೆ ಘೋಷಣೆ ಮಾಡಿದ್ದಾರೆ.ಈ ಮೊದಲು ಉಪ್ಪಿ ಪಕ್ಷಕ್ಕೆ ಪ್ರಜಾಕೀಯ ಬಳಿಕ ಉತ್ತಮ ಪ್ರಜಾ ಪಾರ್ಟಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತಾದರೂ ಕೊನೆಗೆ ಏನು ಹೆಸರಿಟ್ಟಿದ್ದಾರೆ ಗೊತ್ತೆ?

ಓದಿ ಮುಂದಕ್ಕೆ…

ಆಗಸ್ಟ್ 14 ರಂದು ಅಂದರೆ ಸ್ವಾತಂತ್ಯ ದಿನದ ಒಂದು ದಿನ ಮೊದಲೇ ಉಪೇಂದ್ರ ತಮ್ಮ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಅದೇ ರೀತಿ ಇಂದು (ಅಕ್ಟೋಬರ್ 31) ಅಂದರೆ ಕನ್ನಡ ರಾಜ್ಯೋತ್ಸವದ ಒಂದು ದಿನ ಮುಂಚಿತವಾಗಿ ತಮ್ಮ ಪಕ್ಷದ ಹೆಸರು,ಚಿಹ್ನೆ, ಪ್ರಣಾಳಿಕೆ ಸೇರಿದಂತೆ ಅನೇಕ ವಿಷಯಗಳನ್ನು ತಿಳಿಸಿದರು.

ಇದರ ಬಗ್ಗೆ ಲೈವ್ ವೀಡಿಯೋ ನೋಡಿ

ಪ್ರಜಾಕೀಯ ಪಕ್ಷದ ಉದ್ಘಾಟನೆ #Prajaakeeya party launch

Posted by Upendra on 2017 m. spalis 30 d.

ಮೂಲಗಳ ಪ್ರಕಾರ ಉಪೇಂದ್ರ ಹೊಸ ಪಕ್ಷದ ಹೆಸರು ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ(KPJP) ಎಂದು ಇಡಲಾಗಿದೆ.ಪಕ್ಷದ ಚಿನ್ಹೆ ಆಟೋ..

LEAVE A REPLY

Please enter your comment!
Please enter your name here