ನಮ್ಮ ಕಿಚ್ಚ ಸುದೀಪ್ ಕನ್ನಡ ಹಿಂದಿ ತೆಲುಗು  ತಮಿಳು ಮಾತ್ರವಲ್ಲದೆ ಸದ್ದಿಲದೆ ಈಗ ಹಾಲಿವುಡ್ ಗೂ ಹಾರಿದ್ದಾರೆ.. ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.ಇದೀಗ ಅದೇ ಹಾಲಿವುಡ್ ಸಿನಿಮಾದ ಫಸ್ಟ್ ಲುಕ್ ಮತ್ತು ಸೌಂಡ್ ಟ್ರಾಕ್ ರಿಲೀಸ್ ಆಗಿದೆ.

ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಸುದೀಪ್ ಅಭಿನಯದ ‘ರೈಸನ್’ ಚಿತ್ರದ ಫೋಟೋ ಶೂಟ್ ಮಾಡಲಾಗಿತ್ತು.

ಆದ್ರೆ,ಎಲ್ಲವನ್ನೂ ಸೀಕ್ರೆಟ್ ಆಗಿಯೇ ಇಟ್ಟುಕೊಂಡಿದ್ದ ಸಿನಿಮಾ ತಂಡ ಇಂದು ತಮ್ಮ ಫೇಸ್ ಬುಕ್ ನಲ್ಲಿ ಫಸ್ಟ್ ಪೋಸ್ಟರ್ ಹಾಗೂ ಪ್ರಿವ್ಯೂ ಸೌಂಡ್ ಟ್ರ್ಯಾಕ್ ನ ಬಿಡುಗಡೆ ಮಾಡಿದ್ದಾರೆ. ನೋಡಿ ಹೇಗಿದೆ ಇದರ ಪೋಸ್ಟರ್ ಹಾಗೂ ಪ್ರಿವ್ಯೂ ಸೌಂಡ್ ಟ್ರ್ಯಾಕ್…

LEAVE A REPLY

Please enter your comment!
Please enter your name here