ಇಂದು ಕರ್ನಾಟಕ ರಾಜ್ಯೋತ್ಸವ,ಅಪ್ಪು ಅವರು ಹೇಗೆ ಶುಭಾಶಯ ಕೋರಿದರು ಗೊತ್ತೇ?

ತಂದೆ ಡಾ.ರಾಜ್‍ಕುಮಾರ್ ಅವರು ಹಾಡಿರುವ ಚಲಿಸುವ ಮೋಡಗಳು ಚಿತ್ರದ ಜೇನಿನ ಹೊಳೆಯೋ ಹಾಲಿನ ಮಳೆಯೋ ಹಾಡನ್ನ ಭಾವತುಂಬಿ ಹಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಪುನೀತ್ ಈ ಸಂದರ್ಭದಲ್ಲಿ ತಮ್ಮ ತಂದೆಯನ್ನ ನೆನೆದಿದ್ದಾರೆ.ಅತೀ ಶೀಘ್ರದಲ್ಲಿಯೇ ಅಂಜನಿಪುತ್ರ ಚಿತ್ರದ ಹಾಡುಗಳು ನಿಮಗೆ ತಲುಪಲಿವೆ.ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಅಂಜನಿ ಪುತ್ರ ಚಿತ್ರದಲ್ಲಿ ಪುನೀತ್ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

ವೀಡಿಯೋ ನೋಡಿ…

ಅಪ್ಪಾಜಿ ಹಾಡಿರುವ ಈ ಅದ್ಭುತ ಸಾಲುಗಳು ಕನ್ನಡ ರಾಜ್ಯೋತ್ಸವಕ್ಕೆ ನನ್ನದ್ದೊ…

ಅಪ್ಪಾಜಿ ಹಾಡಿರುವ ಈ ಅದ್ಭುತ ಸಾಲುಗಳು ಕನ್ನಡ ರಾಜ್ಯೋತ್ಸವಕ್ಕೆ ನನ್ನದ್ದೊಂದು ಚಿಕ್ಕ ಉಡುಗೊರೆ! ಜೈ ಕರ್ನಾಟಕ ಮಾತೆ

Posted by Puneeth Rajkumar on 2017 m. spalis 31 d.

LEAVE A REPLY

Please enter your comment!
Please enter your name here