ನಮ್ಮ ಪ್ರೀತಿಯ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬ್ಯಾಟಿಂಗ್ ಮಾಡುವ ರೀತಿಯನ್ನು ದೂರದ ದೇಶವಾದ ಇಂಗ್ಲೆಂಡ್ ನ ಖ್ಯಾತ ಕ್ರಿಕೆಟ್ ಆಟಗಾರರೊಬ್ಬರು ಮೆಚ್ಚಿಕೊಂಡಿದ್ದಾರೆ.ಪ್ರಾಕ್ಟೀಸ್ ವೇಳೆ ಸುದೀಪ್ ಹೊಡೆದಿರುವ ಒಂದು ಶಾರ್ಟ್ ಬಗ್ಗೆ ಈ ಆಟಗಾರ ಟ್ವೀಟ್ ಮಾಡಿ ಹೊಗಳಿದ್ದಾರೆ.

ನಮ್ಮ ಕಿಚ್ಚ ಸುದೀಪ್ ಅವರು ಒಂದು ರೀತಿಯ ಆಲ್ ರೌಂಡರ್ ಇದ್ದಹಾಗೆ ಕೇವಲ ಸಿನಿಮಾರಂಗದಲ್ಲಿ  ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸುದೀಪ್ ಅವರು ಖ್ಯಾತಿ ಗಳಿಸಿಕೊಂಡಿದ್ದಾರೆ.ಸಿನಿಮಾ ಬಿಟ್ಟರೆ ಸುದೀಪ್ ಹೆಚ್ಚು ಇಷ್ಟ ಪಡೋದು ಕ್ರಿಕೆಟ್.

ಸುದೀಪ್ ಅವರ ಯಾವ ಶಾರ್ಟ್ ಬಗ್ಗೆ ಇಂಗ್ಲೆಂಡ್ ಆಟಗಾರ ಕಾಮೆಂಟ್ ಮಾಡಿದ್ದಾರೆ ಎಂದು ಮುಂದೆ ಓದಿ….

ಮುಂದಿನ ದಿನಗಳಲ್ಲಿ ಪ್ರಾರಂಭವಾಗುವ ಸಿಸಿಎಲ್ ಟೂರ್ನಿಗೆ ತಯಾರಾಗುತ್ತಿರುವ ಕಿಚ್ಚ ಮೈದಾನದಲ್ಲಿ ಬೆವರು ಸುರಿಸುತ್ತಿದ್ದಾರೆ.ಹಾಗಿದ್ರೆ, ಸುದೀಪ್ ಅವರ ಯಾವ ಶಾರ್ಟ್ ಬಗ್ಗೆ ಇಂಗ್ಲೆಂಡ್ ಆಟಗಾರ ಕಾಮೆಂಟ್ ಮಾಡಿದ್ದಾರೆ ಎಂದು ಮುಂದೆ ಓದಿ….

ಪ್ರಾಕ್ಟೀಸ್ ವೇಳೆ ಕರ್ನಾಟಕ ತಂಡದ ಆಟಗಾರ ವಿ.ಕರಿಯಪ್ಪ ಅವರ ಎಸೆದ ಎಸೆತವನ್ನ ಸುದೀಪ್ ಭರ್ಜರಿಯಾಗಿ ಹೊಡೆದಿದ್ದಾರೆ.ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.ಈ ವಿಡಿಯೋ ಬಗ್ಗೆ ಇಂಗ್ಲೆಂಡ್ ಆಟಗಾರ ಕಾಮೆಂಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here