ಈ ವರ್ಷ ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಮಫ್ತಿ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ.ಶಿವಣ್ಣನ ಹವಾ ಲುಕ್ಕು ಎರಡು ಸಕ್ಕತಾಗಿದೆ..

ರೋರಿಂಗ್ ಸ್ಟಾರ್ ಶ್ರೀ ಮುರುಳಿಯೂ ಇಲ್ಲಿ ಹವಾ ಎಬ್ಬಿಸಿದ್ದಾರೆ.ಉಳಿದಂತೆ ಕಂಚಿನ ಕಂಠದ ಸ್ವೀಟ್ ವಿಲನ್ ವಸಿಷ್ಠ ಸಿಂಹ ಇದ್ದಾರೆ

ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ ಅಭಿನಯಿಸಿದ್ದಾರೆ.ನರ್ತನ್ ಅವರ ನಿರ್ದೇಶನ ಈ ಚಿತ್ರಕ್ಕಿದ್ದು,ಜಯಣ್ಣ ಭೋಗೇಂದ್ರ ಅವ್ರು ನಿರ್ಮಾಪಕರು.

ಮಫ್ತಿ ವೀಡಿಯೋ ನೋಡಿ…

LEAVE A REPLY

Please enter your comment!
Please enter your name here