ದರ್ಶನ್ ತಮ್ಮ ಪುತ್ರನೊಂದಿಗೆ ಲಂಡನ್ ನಲ್ಲಿ ತೆಗೆದ ವೈರಲ್ ಆದ ಫೋಟೋ ನೋಡಿದ್ದೀರಾ?

1
238

ನಮ್ಮೆಲ್ಲರ ಪ್ರೀತಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬ್ರಿಟಿಷ್ ಪಾರ್ಲಿಮೆಂಟ್ ನಿಂದ ನೀಡುವ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ಸ್ವೀಕರಿಸಲು ಲಂಡನ್ ಗೆ ತೆರಳಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಕುರುಕ್ಷೇತ್ರ ಚಿತ್ರೀಕರಣ ಭರದಿಂದ ಸಾಗಿದೆ ಹಾಗೆಯೇ ತಾರಕ್ ಚಿತ್ರವೂ ಕೂಡ 4 ನೇ ವಾರದಲ್ಲಿ ತುಂಬಿದ ಗೃಹಗಳಿಂದ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ದೀಪಾವಳಿ ಸಂದರ್ಭದಲ್ಲಿಯೇ ದರ್ಶನ್ ಅವರಿಗೆ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಸಿಕ್ಕಿದ್ದು,ಅಭಿಮಾನಿಗಳ ಹಬ್ಬದ ಸಂಭ್ರಮವನ್ನು ಹೆಚ್ಚು ಮಾಡಿದೆ.

ಲಂಡನ್ ನಲ್ಲಿರುವ ದರ್ಶನ್ ಪುತ್ರ ವಿನೀಶ್ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

1 COMMENT

LEAVE A REPLY

Please enter your comment!
Please enter your name here