1) ತಮಿಳು ಚಿತ್ರದಲ್ಲಿ ನಟನೆ

ಹೌದು ದರ್ಶನ ರವರು ತಮಿಳಿನ ವಿಜಯಕಾಂತ್ ರವರ ಚಿತ್ರವಾದ ವಲ್ಲರಾಸು ಎಂಬ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ

2)ಮೊದಲು ಲೈಟ್ ಬಾಯ್ ಆಗಿ ಕೆಲಸ

ನಿಮಗೆಲ್ಲ ತಿಳಿದುರುವಂತೆ ದರ್ಶನ್ ರವರು ಮೊದಲು ಕ್ಯಾಮರಾಮನ್ ಬಿ. ಗೌರಿಶಂಕರ್ ಅವರ ಅಡಿಯಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು

3)ದರ್ಶನ ಇದು ಇವರ ಮೂಲ ಹೆಸರಲ್ಲ

ದರ್ಶನ್ ರವರ ಮೂಲ ಹೆಸರು ಹೇಮಂತ್ ಕುಮಾರ್ ಎಂದು.

4)ಧಾರಾವಾಹಿಯಲ್ಲಿ ನಟನೆ

ನಿರ್ದೇಶಕ ಎಸ್.ನಾರಾಯಣ ರವರು ದರ್ಶನ್ ಅವರಿಗೆ ಅಂಬಿಕಾ ಧಾರಾವಾಹಿಯಲ್ಲಿ ದರ್ಶನ್ಗೆ ಅವಕಾಶ ನೀಡಿದ್ದರು

5) ಇವರಿಗೆ ಒಬ್ಬರು ಸಹೋದರಿಯಿದ್ದಾರೆ

ದರ್ಶನ ಅವರಿಗೆ ದಿವ್ಯ ಎಂಬ ಹಿರಿಯ ಸಹೋದರಿಯಿದ್ದಾರೆ

6) 7೦೦ ದಿವಸ ಓಡಿದ ಕರಿಯ ಚಿತ್ರ

ದರ್ಶನ ರವರ ಕರಿಯ ಚಿತ್ರವು ತನ್ನ ಸೆಕೆಂಡ್ ಷೋ ನಲ್ಲಿ 7೦೦ ದಿವಸಗಳಕಾಲ ಸದ್ದುಮಾಡಿತ್ತು

7) ಮೃಗಾಲಯವನ್ನು ಹೊಂದಿದ ಏಕೈಕ ನಟ

ಇಡೀ ಪ್ರಪಂಚದಲ್ಲಿ ತನ್ನದೇ ಎಡಿಎ ಸ್ವಂತ ಮೃಗಾಲಯವನ್ನು ಹೊಂದಿರುವ ಕೀರ್ತಿ ನಮ್ಮ ದರ್ಶನ್ ರವರಿಗೆ ಸಲ್ಲುತ್ತದೆ

8) ಎತ್ತರದ ನಟ ಎಂಬ ಹೆಗ್ಗಳಿಕೆ

ದಕ್ಷಿಣ ಭಾರತದ ನಟರಲ್ಲೇ ಅತೀ ಎತ್ತರದ ನಟರೆಂದರೆ ಅದು ನಮ್ಮ ಡಿ ಬಾಸ್

LEAVE A REPLY

Please enter your comment!
Please enter your name here