ಈ ಸಲದ ಬಿಗ್ ಬಾಸ್ ನ  ಅತೀ ಕಿರಿಯ ಕಂಟೆಸ್ಟಂಟ್ ಎಂದು ಹೆಸರುವಾಸಿಯಾಗಿರುವ ನಿವೇದಿತಾ ಗೌಡ ಮಾತಾಡುವ ರೀತಿಯನ್ನು ನೀವು ಗಮನಿಸಿಯೇ ಇರುತ್ತೀರಾ,ಆಕೆ ಹಾಗೇಕೆ ಮಾತನಾಡುತ್ತಾಳೆ ಗೊತ್ತೇ?

ಓದಿ ಮುಂದೆ..

ಅವರ ಅಮ್ಮ ಹೇಳುವ ಪ್ರಕಾರ ನಿವೇದಿತಾ ಗೌಡ ಚಿಕ್ಕಂದಿನಿಂದಲೂ ಮಾತನಾಡುವುದೇ ಹಾಗೆ ಅಂತೇ.ಅವಳು ಚಿಕ್ಕವಳಿದ್ದಾಗ ಅವಳು ಮಾತನಾಡುವ ರೀತಿ ಮನೆಯಲ್ಲಿ ಖುಷಿಯಾಗುತ್ತಿತ್ತು ಹಾಗಾಗಿ ತಿದ್ದುವುದಕ್ಕೆ ಹೋಗಲಿಲ್ಲ.

ನಿವೇದಿತಾಗೆ ಅದೇ ಥರ ಮಾತನಾಡುವುದು ಅಭ್ಯಾಸವಾಯಿತು.ಅದರಲ್ಲಿ ಅವಳ ತಪ್ಪೇನಿಲ್ಲ.ನಾನು ನಾಟಕ ಮಾಡುವುದಿಲ್ಲ,ನಂಗೆ ನಿಮ್ಮ ಥರ ಮಾತಾಡಕ್ಕಾಗಲ್ಲ ಮಮ್ಮಿ ಅಂತ ಅವಳೇ ಹೇಳುತ್ತಾಳೆ.ಎನ್ನುತ್ತಾರೆ ಅವಳ ಅಮ್ಮ

ಆಕೆ ಬಿಗ್ ಬಾಸ್ ಗೆ ಹೋಗಿದ್ದೆ ಒಂದು ಸಾಧನೆ ನಮಗಂತೂ ಖುಷಿಯಾಗಿದೆ.ನೀವೂ ಖುಷಿ ಪಡಿ ಎಂದು ಹೇಳುತ್ತಾರೆ ನಿವೇದಿತಾ ಗೌಡ ಅವರ ಅಮ್ಮ..

LEAVE A REPLY

Please enter your comment!
Please enter your name here