ಪುಟ್ಟ ಗೌರಿಯ ಸಾಹಸಗಳನ್ನು ಫೇಸ್ಬುಕ್ ನಲ್ಲಿ ಹೇಗೆಲ್ಲ ಕಾಲೆಳೆದಿದ್ದಾರೆ ಗೊತ್ತೇ? ನೋಡಿ..

1
842

ಪ್ರತಿ ದಿನ ಪ್ರಸಾರವಾಗುವ ಪುಟ್ಟ ಗೌರಿ ಮದುವೆ ಧಾರಾವಾಹಿಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ ಹೇಳಿ? ಇಡೀ ಕರ್ನಾಟಕದಲ್ಲೇ ಮನ್ಮನೆ ಮನೆಗಳ ಮನೆ ಮಾತಾಗಿರುವ ನಮ್ಮ ಪುಟ್ಟ ಗೌರಿ ಧಾರಾವಾಹಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆಲ್ಲ ಕಾಲೆಳೆದಿದ್ದಾರೆ ಎಂಬುದನ್ನು ನಾವು ಫೋಟೋಗಳ ಮೂಲಕ ಹೇಳುತ್ತಾ ಹೋಗ್ತಿವಿ ನೋಡಿ ಖುಷಿ ಪಡಿ ನಕ್ಕು ನಲಿಯಿರಿ..

ಮಜಾ ಏನಪ್ಪ ಅಂದ್ರೆ ಪುಟ್ಟಗೌರಿಯ ಬಗ್ಗೆ ಪ್ರತಿಯೊಂದು ಸಾಮಾಜಿಕ ಜಾಲತಾಣದ ಪೇಜ್ ಗಳು ಕಾಲೆಳೆದಿದ್ದು ಅಲ್ಲದೆ ಟ್ರೊಲ್ ಪುಟ್ಟ ಗೌರಿ ಎಂಬ ಪೇಜ್ ಕೂಡ ಇದೆ. ಎಷ್ಟು ಮೆಮೆಸ್ ಮಾಡಿದ್ದಾರೆ ಗೊತ್ತೇ? ನೋಡಿ ಮುಂದೆ…

ಧಾರಾವಾಹಿ ನೋಡಿ ನೋಡಿ ತಲೆ ಚಚ್ಚಿಕೊಳ್ಳುತ್ತಿರುವ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಟ್ರೋಲ್ ಗಳಿವು…

ನೋಡಿ ಫೋರ್ಬ್ಸ್ ಪಟ್ಟಿಯಲ್ಲಿ ಗೌರಿಗೆ ಸ್ಥಾನ…

ಪುಟ್ಟ ಗೌರಿಯನ್ನು ಕಂಡು ಹುಲಿಯು ಹೆದರಿದೆ.ಹುಲಿಗೆ ಅವಾಜ್ ನಮ್ಮ ಪುಟ್ಟ ಗೌರಿ ಇಂದ..

ಹಾವು ಹುಲಿ  ಯಾವುದು ಏನು ಮಾಡೋಲ್ಲ ನಮ್ಮ ಪುಟ್ಟ ಗೌರಿಗೆ.ಕಲಿಯುಗದಲ್ಲಿ ಮಂತ್ರ ಹೇಳಿ ಹಾವಿಂದ ಹುಲಿ ಇಂದ ತಪ್ಪಿಸಿಕೊಂಡ ಏಕೈಕ ಮಹಿಳೆ ಪುಟ್ಟ ಗೌರಿ.

ಪುಟ್ಟ ಗೌರಿ ಸುರಕ್ಷಿತವಾಗಿ ವಾಪಾಸ್ ಬರಲೆಂದು ಹೋಮ ಹವನವಂತೆ.. ನೋಡಿ ಹೇಗೆಲ್ಲ ಕಾಲೆಳೀತಾರೆ..

ಟ್ರಮ್ಪ್ ಗೂ ಅಮೆರಿಕಕ್ಕೂ ಪುಟ್ಟ ಗೌರಿ ಬೇಕು ನಿಮಗೆ ಗೊತ್ತಾ?

ಸಾವು ಎಂದರೆ ಭಯ ಇಲ್ಲ ನಮ್ಮ ಪುಟ್ಟ ಗೌರಿ ಗೆ..

ಪುಟ್ಟ ಗೌರಿ ಸ್ಟ್ರಾಂಗ್ ಗುರು.ಅದಕ್ಕೆ ಅಜ್ಜಮ್ಮ ಇವತ್ತಿಗೂ ಇದ್ದಾರೆ.ಎಲ್ಲ ಪುಟ್ಟ ಗೌರಿ ಮಹಾತ್ಮೆ..

ಇಲ್ನೋಡ್ರಪ್ಪಾ ಯಾರೋ ಪುಣ್ಯಾತ್ಮ ಪುಟ್ಟ ಗೌರಿ ಹೆಸರಲ್ಲೇ ಒಂದು ಬಡಾವಣೆ ಮಾಡಿದಾನೆ..

ಇದಪ್ಪ ಮಜಾ ಅಂದ್ರೆ..

ಹಾಲಿವುಡ್ಡನ್ನು ಬಿಟ್ಟಿಲ್ಲ ಪುಟ್ಟ ಗೌರಿ..

ಇನ್ನೊಂದು ನೋಡಿ ನಗ್ತೀರಾ..

1 COMMENT

LEAVE A REPLY

Please enter your comment!
Please enter your name here