ಬಿಗ್ ಬಾಸ್ ಮನೆಯಲ್ಲಿ ಅಷ್ಟೆಲ್ಲಾ ಅರಚಾಡಿ ಕಿರುಚಾಡಿದ್ರು ಜಗಳ ಮಾಡಿದರೂ ಈ ಸ್ಪರ್ದಿ ಮೂರನೇ ವಾರವೇ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.ಟ್ರೊಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ.

ಯಾರು ಆ ಸ್ಪರ್ಧಿ…?

ಎಲ್ಲಾ ಸ್ಪರ್ಧಿಗಳಿಗೆ ಹೋಲಿಸಿದರೆ ಮೊದಲನೇ ದಿನ ನಿವೇದಿತಾ ಗೌಡ ಬಿಟ್ಟರೆ ಕನ್ನಡದ ಎಲ್ಲಾ ಟ್ರೋಲ್ ಪೇಜ್ ಗಳಲ್ಲಿ ಸದ್ಯ ಹೆಚ್ಚು ಟ್ರೋಲ್ ಆಗುತ್ತಿರೋದು ದಯಾಳ್.ಬಿಗ್ ಬಾಸ್ ಗೆ ದಯಾಳ್ ಬಂದಾಗಿನಿಂದಲೂ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾರೆ.

ಕಳೆದ ವಾರ ಸಮೀರ್ ಆಚಾರ್ಯಗೆ ಹಾಲು ನೀಡುವ ವಿಷಯದಲ್ಲಂತೂ ಹಾಲು ಉಳಿತಾಯ ಮಾಡಲು ತೆಗೆದಿಟ್ಟಿದ್ದೇವೆ ಎಂದು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿದೆ..

ದಯಾಳ್ ಎಲಿಮಿನೇಟ್ ಆದಮೇಲಂತೂ ಟ್ರೋಲ್ ಪೇಜ್ ಗಳಲ್ಲಿಯೂ ದಯಾಳ್ ಅವರೇ ಸುದ್ದಿಯ ವಸ್ತುವಾಗಿದ್ದಾರೆ.

LEAVE A REPLY

Please enter your comment!
Please enter your name here