ಮಜಾ ಟಾಕೀಸ್ ಮುಗಿತು…!!! ಸೃಜನ್ ಅವರ ಮುಂದಿನ ಪ್ಲಾನ್ ಏನು ಗೊತ್ತೇ?

0
251

ನಿಮಗೆ ತಿಳಿದಿರುವಂತೆ ಅಕ್ಟೋಬರ್ 21 ರಂದು ‘ಮಜಾ ಟಾಕೀಸ್’ ಗ್ರ್ಯಾಂಡ್ ಫಿನಾಲೆ ಶೋ ಪ್ರಸಾರವಾಗಲಿದ್ದು, ತದ ನಂತರ ಸೃಜನ್ ಕಿರುತೆರೆಗೆ ಗುಡ್ ಬೈ ಹೇಳಲಿದ್ದಾರೆ.ಅವರದೇ ಆದ ಲೋಕೇಶ್ ಪ್ರೊಡೆಕ್ಷನ್ ಬ್ಯಾನರ್ ನಲ್ಲಿ ಪ್ರಾರಂಭಿಸಿದ್ದ ಮಜಾ ಟಾಕೀಸ್ ಮುಗಿದ ನಂತರ ಸೃಜನ್ ಏನೇನ್ ಮಾಡ್ತಾರೆ ಗೊತ್ತೇ.?

ಲೋಕೇಶ್ ಪ್ರೊಡಕ್ಷನ್ ನಲ್ಲಿ ಸೃಜನ್ ಸಿನಿಮಾ ಮಾಡುವ ತಯಾರಿ ನಡೆಸಿದ್ದಾರೆ.ಮಜಾ ಟಾಕೀಸ್ ಹಾಸ್ಯ ಕಾರ್ಯಕ್ರಮದ ನಿರ್ದೇಶಕರಾಗಿರುವ ತೇಜಸ್ವಿ ಅವರ ನಿರ್ದೇಶನದಲ್ಲಿ ಸೃಜನ್ ನಾಯಕರಾಗಿ ನಟಿಸುವ ಚಿತ್ರ ನವಂಬರ್ ನಲ್ಲಿ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.ಈ ಚಿತ್ರವು ವಿಭಿನ್ನ ಚಿತ್ರವಾಗಿರುತ್ತದಂತೆ

ಇದಾದ ಬಳಿಕ ಜೊತೆಗೆ ಇಂದ್ರಜಿತ್ ಲಂಕೇಶ್ ಅವ್ರ ಜೊತೆಗೊಂದು ಸಿನಿಮಾ ಮಾಡುವ ಯೋಚನೆಯೂ ಸೃಜನ್ ಗೆ ಇದೆಯಂತೆ…

ಇದನ್ನು ಓದಿರಿ…

ಈ ವಾರ ಮಜಾ ಟಾಕೀಸ್ ತಂಡದಿಂದ ಬೇಸರದ ಸುದ್ದಿ ಇದೆ…ಏನದು..?

ಹಾಗಾದರೆ ಮತ್ತೆ ಮಜಾ ಟಾಕೀಸ್ ಬರುವುದಿಲ್ಲವೇ ಎಂಬ ಅಭಿಮಾನಿಗಳ ಪ್ರಶ್ನೆಗೆ ಸೃಜನ್ ಮತ್ತೆ ಬರುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here