ಮುಂದಿನ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಸುದೀಪ್ ಹಾಗೂ ದರ್ಶನ್ ಅವರ ಜೊತೆ ಸಿನಿಮಾ ಮಾಡುತ್ತಾರಾ? ಈ ವೀಡಿಯೋ ನೋಡಿ

0
300

ಸಾಮಾನ್ಯವಾಗಿ ಪ್ರತಿಯೊಬ್ಬ ನಟನ ಫ್ಯಾನ್ ಗು ಒಂದು ಆಸೆ ಇದ್ದೆ ಇರುತ್ತೆ,ಅದೇನ್ ಗೊತ್ತ? ತಮ್ಮಿಷ್ಟದ ಹೀರೋ ಜೊತೆ ಇನ್ನೊಬ್ಬರು ದೊಡ್ಡ ಹೀರೋ ನಟಿಸಬೇಕು ಅನ್ನೋದು.ಈಗ ಸುದೀಪ್ ಜೊತೆ ದರ್ಶನ್,ಪುನೀತ್ ಜೊತೆ ದರ್ಶನ್ /ಸುದೀಪ್ ಹೀಗೆ..

ಹಾಗೆ ನಿನ್ನೆ  ಪವರ್ ಸ್ಟಾರ್ ನಮ್ಮ ಅಪ್ಪು ಪ್ರಪ್ರಥಮ ಬಾರಿಗೆ ನೀನೇ ಫೇಸ್ ಬುಕ್ ಲೈವ್ ಬಂದಿದ್ದಾರೆ. ಅಭಿಮಾನಿಯೊಬ್ಬರು ನಮ್ಮ ಪವರ್ ಸ್ಟಾರ್ ಗೆ ಒಂದು ಪ್ರಶ್ನೆ ಕೇಳಿದ್ದಾರೆ.ಏನು ಪ್ರಶ್ನೆ ಅಂತೀರಾ?

ಓದಿ ಮುಂದೆ..

ನಿನ್ನೆ ದೀಪಾವಳಿ ಹಬ್ಬದ ದಿನ ಮೊದಲ ಬಾರಿಗೆ ಅವರು ಫೇಸ್ ಬುಕ್ ಲೈವ್ ಬಂದಿದ್ದರು. ತಮ್ಮ ಚಿತ್ರ ಈ ವರ್ಷದ ಬ್ಲಾಕ್ ಬಸ್ಟರ್ ಚಲನಚಿತ್ರ ರಾಜಕುಮಾರ ಉದಯ ಟಿವಿ ಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರವಾಗುತ್ತಿರುವ ಬಗ್ಗೆ  ಸುಮಾರು ಹತ್ತು ನಿಮಿಷಗಳ ಕಾಲ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದರು.

ಅವರು ಏನೇನ್ ಮಾತಾಡಿದ್ರು ಗೊತ್ತಾ..

ಅಭಿಮಾನಿಯೊಬ್ಬರು ನೀವು ಸುದೀಪ್ ಅವರ ಜೊತೆ ದರ್ಶನ್  ಅವರ ಜೊತೆ ಸಿನಿಮಾ ಮಾಡಿ ಎಂದಿದ್ದಾಕೆ ಒಳ್ಳೆ ಕಥೆ ಸಿಕ್ಕರೆ ಖಂಡಿತ ಮಾಡ್ತೀನಿ ನಂಗೂ ಆಸೆ ಇದೆ ಪಾತ್ರ ಮಾಡೋಕೆ ಎಂದು ಹೇಳಿದ್ದಾರೆ,ಹಾಗೆಯೇ ಅವರ ಕಾರ್ಯಕ್ರಮ ಫ್ಯಾಮಿಲಿ ಪವರ್ ಬಗ್ಗೆ ಹಾಗೂ ಅಂಜನಿ ಪುತ್ರ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ..

ಈ ವೀಡಿಯೋ ನೋಡಿ..

#FBLive NimmoDane 🙂

Posted by Puneeth Rajkumar on 2017 m. spalis 20 d.

LEAVE A REPLY

Please enter your comment!
Please enter your name here