ರಿಯಲ್ ಸ್ಟಾರ್ ಉಪೇಂದ್ರ ಅವರ ಬಗ್ಗೆ ಹೊಸದೊಂದು ವಿಷಯವಿದೆ..ಏನು ಗೊತ್ತೇ?

0
219

ಯಾವುದೇ ಕೆಲಸ ಮಾಡಿದರೂ ವಿಚಿತ್ರವಾಗಿ ಮಾಡೋದು ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಸ್ಪೆಷಾಲಿಟಿ..

ಈಗ ಏನು ವಿಚಿತ್ರವಾದ ಕೆಲಸ ಮಾಡಿದ್ರು ಅಂತೀರಾ…
ಓದಿ ಮುಂದೆ..

ಉಪ್ಪಿಯವರ ಅಭಿಮಾನಿಗಳು ಅವರ ಟ್ವಿಟರ್ ಖಾತೆಯನ್ನು ಫಾಲೋ ಮಾಡ್ತಾನೇ ಇರ್ತೀರ..ಇತ್ತೀಚೆಗೆ ಅವರ ಟ್ವಿಟರ್ ನಲ್ಲಿ ಒಂದು ಪುಸ್ತಕದ ಹೆಸರು ಕೇಳಿಬರುತ್ತಿದೆ…ಯಾವುದು ಆ ಪುಸ್ತಕ…?
“ಇದನ್ನು ಓದ್ಬೇಡಿ”

ಅಯ್ಯೋ ಏನಪ್ಪ ಇದು…?
ಇದನ್ನು ಓದ್ಬೇಡಿ ಅಂತಾರಲ್ಲ ಅಂತ ಗಾಬರಿ ಆಗೋದ್ರಾ…

ನೋಡಿ ಆ ಪುಸ್ತಕ…
ಇದರ ಕುರಿತಾದ ಹೆಚ್ಚಿನ ಸುದ್ದಿ ಇನ್ನು ಹೊರಬೀಳಬೇಕಷ್ಟೆ…

LEAVE A REPLY

Please enter your comment!
Please enter your name here