BIG BOSS ಟ್ರೊಲ್ ಪೇಜ್ ಗಳಿಗೆ ಹಬ್ಬ…

0
104

ಎಲ್ಲರು ಅಂದುಕೊಂದಂತೆ ಬಿಗ್ ಬಾಸ್ ಐದನೇ ಆವೃತ್ತಿ ಪ್ರಾರಂಭವಾಗಿದೆ.ನಿನ್ನೆ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.ಯಾರ್ಯಾರು ಇದ್ದಾರೆ ಬಿಗ್ ಬಾಸ್ ನಲ್ಲಿ ಎಂಬುದು ಇಡೀ ಕರ್ನಾಟಕಕ್ಕೇ ಗೊತ್ತಾಗಿದೆ..ಆದರೂ ನಾವು ಎಲ್ಲರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಮಾಡಿದ್ದೇವೆ.

ಸಿಹಿಕಹಿ ಚಂದ್ರು

ಚಂದನ್ ಶೆಟ್ಟಿ

ದಯಾಳ್ ಪದ್ಮನಾಭನ್

ಅನುಪಮಾ

ಕಾರ್ತಿಕ್ ಜಯರಾಮ್

ಕೃಷಿ ತಾಪಂಡ

ಆಶಿತಾ

ಶ್ರುತಿ ಪ್ರಕಾಶ್

ಜಗನ್

ತೇಜಸ್ವಿನಿ ಪ್ರಕಾಶ್

ಜಯ ಶ್ರೀನಿವಾಸನ್

ಮೇಘ

ನಿವೇದಿತಾ ಗೌಡ

ಸಮೀರ್ ಆಚಾರ್ಯ

ರಿಯಾಜ್ ಭಾಷಾ

ದಿವಾಕರ್

ಇದನ್ನು ಓದಿ..

ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳ ಪಟ್ಟಿ ಹೀಗಿದೆ ನೋಡಿ..

ಟ್ರೊಲ್ ಪೇಜ್ ನವರು ಹೇಗೆ ಬಿಗ್ ಬಾಸ್ ಸ್ಪರ್ದಿಗಳ ಕಾಲು ಎಳೆದಿದ್ದಾರೆ ಎಂಬುದನ್ನು ನೀವೇ ನೋಡಿ ಖುಷಿಪಡಿ…

ಒಂದೊಂದೇ ನೋಡುತ್ತಾ ಹೋಗಿ.. ಈಗಾಗಲೇ ಸ್ಪರ್ದಿಗಳ ಹೆಸರಲ್ಲಿ ಫ್ಯಾನ್ ಪೇಜ್ ಗಳೂ ಶುರುವಾಗಿವೆ

ಅತೀ ಹೆಚ್ಚು ಟ್ರೊಲ್ ಆಗಿರೋದು ಸಾಮಾನ್ಯ ಸ್ಪರ್ದಿ ಮೈಸೂರಿನ ಹುಡುಗಿ ನಿವೇದಿತಾ ಗೌಡಿ ಕನ್ನಡ ಮಿಶ್ರಿತ ಇಂಗ್ಲಿಷ್ನಲ್ಲಿ ಮಾತಾಡುವ ಈ ಹುಡುಗಿ ಟ್ರೊಲ್ ಪೇಜ್ ಗಳಿಗೆ ಆಹಾರವಾಗುವುದರಲ್ಲಿ ಸಂಶಯವಿಲ್ಲ.

ಹಿಂದಿನ ಆವೃತ್ತಿಯ ಸ್ಪರ್ದಿ ಸಂಜನಾ ಅವರಿಗೆ ನಿವೇದಿತಾ ಅವರನ್ನು ಹೋಲಿಸಲಾಗಿದೆ.

ಇದನ್ನೂ ಓದಿ..

ಈ ಬಾರಿಯ ಬಿಗ್ ಬಾಸ್ ನಲ್ಲಿ ಹೊಸತೇನಿದೆ?

ಈ ಬಾರಿ ಎಲ್ಲ ಹುಡುಗರಿಗೆ ಇಷ್ಟ ಆಗೋ ಸ್ಪರ್ದಿ ಎಂದರೆ ಅವರೇ ಶ್ರುತಿ ಪ್ರಕಾಶ್

ಇನ್ನೊಂದು ಇದೆ ನೋಡಿ

ಇನ್ನು ಮೂರು ತಿಂಗಳು ಕಲರ್ಸ್ ಸೂಪರ್ ಕನ್ನಡದ  TRP ಆಕಾಶ ತಲುಪುತ್ತದೆ.. ಪ್ರೇಕ್ಷಕರಿಗೆ ಖುಷಿ ಆಗೋದಂತು ಖಂಡಿತ.

LEAVE A REPLY

Please enter your comment!
Please enter your name here