ಈ ಆಂಡ್ರಾಯ್ಡ್ ಮೊಬೈಲ್ ನ ಬ್ಯಾಟರಿಯ ವಿಶೇಷತೆಯೇನು ಗೊತ್ತೇ? ಯಾವುದು ಆ ಮೊಬೈಲ್ ಓದಿರಿ…

0
130

ಈ ಆಂಡ್ರಾಯ್ಡ್ ಮೊಬೈಲ್ ಕೇವಲ ಆರು ಸಾವಿರಕ್ಕೆ ದೊರೆಯಲಿದೆ.ಇದರ ವಿಶೇಷತೆ ಏನು ಎಂದರೆ ಈ ಮೊಬೈಲ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಸತತವಾಗಿ 8 ದಿನಗಳ ವರೆಗೆ ಬಳಸಬಹುದು.ಯಾವುದು ಆ ಮೊಬೈಲ್ ಎಂದು ಯೋಚಿಸುತ್ತಿದ್ದೀರಾ?

ಮುಂದೆ ಓದಿ…

ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿರುವ ಚೀನಾದ ಅತೀ ದೊಡ್ಡ ಕಂಪನಿಯಾದ MI ಹೊಸ ಮೊಬೈಲ್ ಅನ್ನು ಹೊರ ತಂದಿದೆ.ಅದರ ಹೆಸರು MI 5A.

ಇದು ಆಂಡ್ರಾಯ್ಡ್ 7 ವರ್ಷನ್ ಆಗಿದ್ದು 16GB ಸ್ಟೋರೇಜ್ ಹೊಂದಿದೆ ಹಾಗೂ 2GB RAM ಹೊಂದಿದೆ.

ಕ್ಯಾಮರಾ ವಿಶೇಷತೆ ಏನೆಂದರೆ 13 ಹಾಗೂ 5 mp  ಆಗಿದೆ.ಬ್ಯಾಟರಿ 3080 ಆಗಿದ್ದು 8 ದಿನಗಳ ವರೆಗೆ ಚಾರ್ಜ್ ಬರುತ್ತದೆ.ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ದೊರೆಯಲಿದೆ.ಇದರ ವಿಶೇಷತೆ ಬ್ಯಾಟರಿ ಆಗಿದ್ದು 8 ದಿನಗಳ ವರೆಗೆ ಚಾರ್ಜ್ ಬರುತ್ತದೆ.ಕೇವಲ 6000ಕ್ಕೆ ಈ ಮೊಬೈಲ್ ದೊರೆಯಲಿದ್ದು ಇದನ್ನು ಎರಡನೇ ಮೊಬೈಲ್ ಆಗಿ ಉಪಯೋಗಿಸಬಹುದಾಗಿದೆ.

LEAVE A REPLY

Please enter your comment!
Please enter your name here