ಈ ವಾರದ ಆಂಡ್ರಾಯ್ಡ್ ಮೊಬೈಲ್ ಯಾವುದು ಗೊತ್ತೇ?

0
136

ಈ ವಾರದ ಆಂಡ್ರಾಯ್ಡ್ ಮೊಬೈಲ್ ಗೂಗಲ್ ಅವರ ಪಿಕ್ಸೆಲ್.

ಗೂಗಲ್ ಪಿಕ್ಸೆಲ್ ನಲ್ಲಿ ಏನಿದೆ?

ಇದರಲ್ಲಿ ಆಂಡ್ರಾಯ್ಡ್ ವರ್ಷನ್ ಒರೆಯೊ ಆಗಿರುತ್ತದೆ.4GB Ram ಹಾಗೂ 64GB ROM ನ್ನು ಒಳಗೊಂಡಿದೆ.ಇದು 5 ಇಂಚು ಇದ್ದು, 12 mp ಹಾಗೂ 8mp ಕ್ಯಾಮರಾ ಹೊಂದಿದೆ.

Qualcomm MSM8998 Snapdragon 835
CPU Octa-core (4×2.35 GHz Kryo & 4×1.9 GHz Kryo) ನ್ನು ಹೊಂದಿದೆ.

ಇದರ ಬ್ಯಾಟರಿ 3520mah ಆಗಿರುತ್ತದೆ.

LEAVE A REPLY

Please enter your comment!
Please enter your name here