ಈ ಹೊಸತನ ಏರ್ ಟೆಲ್ ನಲ್ಲೂ ಬರುತ್ತಿದೆ ಏನದು…? ಓದಿ

0
133

ಏರ ಟೆಲ್ ಇತ್ತೀಚಿನ ದಿನಗಳಲ್ಲಿ ಕಾರ್ಬನ್ ಕಂಪನಿಯ ಜೊತೆ ಹೊಸ ಬಗೆಯ ಹಾಗೂ ಕಡಿಮೆ ಬೆಲೆಯ ಆಂಡ್ರಾಯ್ಡ್ ಮೊಬೈಲ್ ಬಿಡುಗಡೆ ಮಾಡಿತ್ತು.ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಈಗ ಕಡಿಮೆ ಬೆಲೆಯ ಮತ್ತೊಂದು ಆಂಡ್ರಾಯ್ಡ್ ಮೊಬೈಲ್ ಅನ್ನು ಲಾವಾ ಜೊತೆ ಸೇರಿ ಬಿಡುಗಡೆಗೊಳಿಸಲು ತಯಾರಿ ನಡೆಸಿದೆ.

ಅದರ ವಿಶೇಷತೆಗಳೇನು ಗೊತ್ತೇ? ಓದಿ ಮುಂದೆ..

ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿರುವ ಏರ್‌ಟೆಲ್ ಲಾವಾ ಫೋನ್ 4.5 ಇಲ್ಲವೇ 5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ.ಅಲ್ಲದೇ ಆಂಡ್ರಾಯ್ಡ್ ನೊಗಟ್ ಇದರಲ್ಲಿ ಕಾಣಬಹುದಾಗಿದೆ.

ಅಲ್ಲದೇ 1.3GHz ವೇಗದ ಕ್ವಾಡ್ ಪ್ರೋಸೆಸರ್ ಹಾಗೂ 1GB RAM  8GB ಇಂಟರ್ನಲ್ ಮೆಮೊರಿಯನ್ನು ಈ ಫೋನಿನಲ್ಲಿ ಕೊಡಲಾಗಿದೆ.ಹಾಗು ಮುಂಭಾಗದಲ್ಲಿ VGA ಕ್ಯಾಮೆರಾ ಮತ್ತು ಹಿಂದೆ 2 MP ಕ್ಯಾಮರಾವನ್ನು ಕೊಡಲಾಗಿದೆ.ಬ್ಯಾಟರಿ 1400mah ಆಗಿರುತ್ತದೆ.ಇದರ ಬೆಲೆ 1600 ರೂಪಾಯಿಗಳು.

LEAVE A REPLY

Please enter your comment!
Please enter your name here