ಚಾರ್ಜ್ ಮಾಡೋವಾಗ ಜಿಯೋ ಫೋನ್ ಸ್ಫೋಟ…??? ಏನಿದು ಸುದ್ದಿ…ಓದಿ

0
143

ದೀಪಾವಳಿ ಮುಗಿದ ಮೇಲೆ ಮತ್ತೆ ಜಿಯೋ ಫೋನ್ ಗಳ ಬುಕಿಂಗ್ ಶುರುವಾಗಬೇಕಿತ್ತು.ಆದರೆ ಜಿಯೋ ಫೋನ್ ನ ಬಗ್ಗೆ ಒಂದು ಸುದ್ದಿ ಬಂದಿದೆ.ಏನದು ಸುದ್ದಿ?

ಕಾಶ್ಮೀರದಲ್ಲಿ ಜಿಯೋ ಮೊಬೈಲ್ ಚಾರ್ಜ್ ಗೆ ಇಟ್ಟಾಗ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.ಫೋನ್ ಬ್ಯಾಟರಿ ಸ್ಫೋಟಗೊಂಡಿದೆ.ಟ್ವಿಟ್ಟರ್ ನಲ್ಲಿ ಫೋಟೋ ವೈರಲ್ ಆಗಿದ್ದು ಈ ಬಗ್ಗೆ ಕಂಪನಿ ಅಧಿಕೃತ ಹೇಳಿಕೆ ನೀಡಿಲ್ಲ.ಯಾರೋ ಉದ್ದೇಶಪೂರ್ವಕವಾಗಿ ಜಿಯೋ ಫೋನ್ ಬ್ಯಾಟರಿ ಸ್ಫೋಟಗೊಳಿಸಿರಬಹುದು  ಎಂದು ಹೇಳಲಾಗುತ್ತಿದೆ.ಮೊದಲು ಟ್ವೀಟರ್ ನಲ್ಲಿ ಫೋನ್ ಸ್ಫೋಟಗೊಂಡ ಫೋಟೋ ಹಾಕಲಾಗಿತ್ತು.ಈಗ ಆ ಫೋಟೋ ಡಿಲೀಟ್ ಆಗಿದೆ.ಇದು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿರಿ…

ಜಿಯೋ ಹೊಸ ಆಫರ್ ಗಳು ಹೇಗಿವೆ ಗೊತ್ತೇ? ನೋಡಿ..

ಈಗಾಗಲೇ 60 ಲಕ್ಷ ಗ್ರಾಹಕರು ಜಿಯೋ ಫೀಚರ್ ಫೋನ್ ಖರೀದಿಗೆ ಮುಂದಾಗಿದ್ದಾರೆ.ಅಕ್ಟೋಬರ್ ಕೊನೆಯ ವಾರದಲ್ಲಿ ಜಿಯೋ ಬುಕಿಂಗ್ ಮತ್ತೆ ಪ್ರಾರಂಭವಾಗಲಿದೆ.

ಇದನ್ನು ಓದಿರಿ…

ಮುಂದಿನ ದಿನಗಳಲ್ಲಿ ಯಾವ ಯಾವ ಆಂಡ್ರಾಯ್ಡ್ ಮೊಬೈಲ್ ಗೆ 5G ನೆಟ್ವರ್ಕ್ ಬರುತ್ತದೆ?

ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಯೋ ಫೋನ್ ಗಳೂ ಮಾರಾಟವಾಗಬಹುದು.

LEAVE A REPLY

Please enter your comment!
Please enter your name here