ಜಿಯೋ ಹೊಸ ಆಫರ್ ಗಳು ಹೇಗಿವೆ ಗೊತ್ತೇ? ನೋಡಿ..

0
198

ನೂತನ ಆಫರ್‌ಗಳ ಘೋಷಿಸಿರುವ ಜಿಯೋ ಇಷ್ಟು ದಿನ ಉಚಿತವಾಗಿ ಕೊಟ್ಟಿದ್ದನ್ನು ವಾಪಾಸ್ ತೆಗೆದುಕೊಳ್ಳುವ ತಯಾರಿ ನಡೆಸಿದೆ.ಹೊಸ ಆಫರ್ ಗಳಲ್ಲಿ ರಿಲಯನ್ಸ್ ಜಿಯೋ 4ಜಿ ಡೇಟಾ ಸೇವೆಯಲ್ಲಿ ಶೇಕಡಾ 15ರಷ್ಟು ಬೆಲೆ ಏರಿಕೆ ಕಂಡುಬಂದಿದೆ.

ಇದನ್ನೂ ಓದಿರಿ..

ಇಂದಿನಿಂದ ಜಿಯೋ ಹೊಸ ಆಫರ್ ಗಳು ಗ್ರಾಹಕರಿಗೆ ಶಾಕ್ ಕೊಟ್ಟ ಜಿಯೋ..!!ಏನದು ಓದಿ…

ಹಳೆ ಹಾಗೂ ಹೊಸ ಆಫರ್ ಗಳಲ್ಲಿ ಏನೇನು ಬದಲಾವಣೆಯಾಗಿದೆ ಗೊತ್ತೇ?

ಮುಂದೆ ಓದಿ..

ಬದಲಾದ ಹೊಸ ಪ್ಯಾಕೇಜ್ ಗಳು ಹೀಗಿವೆ

ಮೊದಲಿದ್ದ 309 ರ ಪ್ಯಾಕೇಜ್ ಅನ್ನು ಹಿಂಪಡೆಯಲಾಗಿದೆ.

399 ಪ್ಯಾಕೇಜ್ ಅನ್ನು 459 ಗೆ ಏರಿಸಲಾಗಿದೆ

ಪೂರ್ತಿ ದಿನ ಇದ್ದ 1GB ಯ ವೇಗ ಮೊದಲು 128 kbps ಇತ್ತು ಅದನ್ನು ಈಗ  64 kbps ಗೆ ಇಳಿಸಲಾಗಿದೆ.

ಮೊದಲಿದ್ದ 399 ರೂಪಾಯಿಗೆ ಕೇವಲ 70 ದಿನ ಮಾತ್ರ ದೈನಂದಿನ 1 ಜಿಬಿ ಡಾಟಾ ಸಿಗಲಿದೆ. ಹಾಗೂ ವ್ಯಾಲಿಡಿಟಿ ಕೇವಲ 30 ದಿನಕ್ಕೆ ಇಳಿಸಲಾಗಿದೆ.

LEAVE A REPLY

Please enter your comment!
Please enter your name here