ಜೀವನದಲ್ಲಿ ಎಲ್ಲರಿಗೂ ಕಷ್ಟ ಇರುತ್ತೆ.ಒಳ್ಳೆ ಲಾಭ ಬರುತ್ತೆ ಅಂದ್ರೆ ಯಾರು ಬೇಡ ಅನ್ನೋಲ್ಲ. ನಿಮ್ಮ ಮನೆಯಲ್ಲಿ ಏನೇನು ಬದಲಾಯಿಸಿದರೆ ನಿಮಗೆ  ಚನ್ನಾಗಿ  ಲಾಭ ಬರುತ್ತೆ ಅಂತ ಗೊತ್ತಾ…? ಓದಿ ಇದನ್ನು

01 ಮನೆ ಗೋಡೆ ಬಿರುಕು ಬಿಟ್ಟಿದ್ದರೆ ಸರಿ ಮಾಡಿಸಿಕೊಳ್ಳಿ

ನಿಮ್ಮ ಮನೆಯ ಗೋಡೆ ಎಲ್ಲಾದರೂ ಬಿರುಕು ಬಿಟ್ಟಿದ್ದರೇ ಮೊದಲು ಸರಿ ಮಾಡಿಸಿಕೊಳ್ಳಿ.ಅದರಿಂದ ಮನೆಗೆ ಅದೃಷ್ಟದ ಬದಲು ದರಿದ್ರ ಬರುತ್ತದೆ

02  ಒಣಗಿರೋ ಹೂವಾ,ಎಲೆ ಇದ್ರೆ ತೆಗೆದು ಹಾಕಿ

ಮನೆಯಲ್ಲಿ ಒಣಗಿರುವ ಹೂವಾ  ಎಲೆ ಇದ್ದಾರೆ ತೆಗೆದು ಹೊರಗೆ ಬಿಸಾಕಿ.ಅವುಗಳು ಒಣಗಿದ ಮೇಲೆ ಮನೆಗೆ ಋಣಾತ್ಮಕ ಶಕ್ತಿಗಳಾಗುತ್ತವೆ

03  ನೀರಿನ ನಲ್ಲಿ ಸರಿ ಇಲ್ಲದಿದ್ದರೆ ಸರಿ ಮಾಡಿಸಿ

ನೀರಿನ ನಲ್ಲಿ ಸರಿ ಇಲ್ಲದಿದ್ದರೆ ಅದನ್ನು ಮೊದಲು ಸರಿ ಮಾಡಿಸಿ ಅದನ್ನು ಹಾಯಾಗೇ ಬಿಡಬೇಡಿ ಅದು ಒಳ್ಳೆಯದಲ್ಲ ಮನೆಗೆ ಶೋಭೆ ತರುವುದಿಲ್ಲ

04 ಒಡೆದ ಕನ್ನಡಿ ಇಟ್ಟುಕೊಳ್ಳಬೇಡಿ

ಅತ್ಯಂತ ಮುಖ್ಯವಾಗಿ ಮನೇಲಿ ಒಡೆದ ಕನ್ನಡಿ ಇಟ್ಟುಕೊಳ್ಳುವುದು ಸರಿ ಇಲ್ಲ.ಹೆಚ್ಚು ನಷ್ಟವಾಗುವುದೇ ಇದರಿಂದ ಆದರಿಂದ ಮೊದಲು ಒಡೆದ ಕನ್ನಡಿಯನ್ನು ಬಿಸಾಕಿಬಿಡಿ.

05 ಪಾರಿವಾಳ ಸಾಕಬೇಡಿ

ಮನೆಯಲ್ಲಿ ಪಾರಿವಾಳದ ಗೂಡು ಇರಬಾರದು ಅದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ ನಷ್ಟ ಹೆಚ್ಚಾಗುತ್ತದೆ

06 ಮನೇಲಿ ಜೇಡರ ಬಲೇ ಇರದಂತೆ ನೋಡಿಕೊಳ್ಳಿ

ಮನೇಲಿ ಜೇಡರ ಬಲೆಯು ದುರಾದೃಷ್ಠವನ್ನು ತರುತ್ತದೆ.ಮನೇಲಿ ಜೇಡರಬಲೆ ಇದ್ದಾರೆ ತಕ್ಷಣ ಸ್ವಚ್ಛಗೊಳಿಸಿ ಅದು ಋಣಾತ್ಮಕ ಶಕ್ತಿಯನ್ನು ತರುತ್ತದೆ.

07 ಮನೆಗೆ ಬಾವಲಿ ಬರದಂತೆ ನೋಡಿಕೊಳ್ಳಿ

ಮನೆಗೆ ಬಾವಲಿ ಬರುವುದು ದಾರಿದ್ರ್ಯದ ಸಂಕೇತ.ಮನೇಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದಾರೆ ಬಾವಲಿ ಬರುವುದಿಲ್ಲ

08 ಬಾಗಿಲ ಎದುರಿಗೆ ದೇವರ ಫೋಟೋ ಹಾಕಿ

ಮನೆ ಬಾಗಿಲಿಗೆ ಎದುರಾಗುವಂತೆ ದೇವರ ಫೋಟೋ ಹಾಕುವುದರಿಂದ ಋಣಾತ್ಮಕ ಶಕಿಗಳು ಸುಳಿಯುವುದಿಲ್ಲ.ಮನೆಗೂ ಒಳ್ಳೆಯದು ನಷ್ಟ ಉಂಟಾಗುವುದಿಲ್ಲ.

09 ಮನೇಲಿ ಜೇನುಗೂಡಿದ್ದರೆ ದರಿದ್ರ

ಮನೇಲಿ ಜೇನು ಗೂಡು ಕಟ್ಟದಂತೆ ನೋಡಿಕೊಳ್ಳಿ.ಅದು ಒಳ್ಳೆಯದಲ್ಲ ನಷ್ಟಗಳು ಹೆಚ್ಚಾಗಿ ಉಂಟಾಗುತ್ತವೆ.ಜೇನು ಗೂಡು ಇದ್ದರೆ ಹೇಗಾದರೂ ಮಾಡಿ ತೆಗೆಸಿಬಿಡಿ.

10 ಮನೇಲಿ money plant ಇಟ್ಟುಕೊಳ್ಳಿ

ಮನೇಲಿ ಮನಿ ಪ್ಲಾಂಟ್ ಇಟ್ಟುಕೊಳ್ಳಿ ಅದು ಋಣಾತ್ಮಕ ಶಕ್ತಿಗಳನ್ನು ಮನೆಯೊಳಗೇ ಬರಲು ಬಿಡುವುದಿಲ್ಲ.ಲಾಭ ಹೆಚ್ಚಾಗುತ್ತದೆ

LEAVE A REPLY

Please enter your comment!
Please enter your name here