ಟಾಟಾ ಡೊಕೊಮೊವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಹು ದೊಡ್ಡ ದೂರ ಸಂಪರ್ಕ ಕಂಪನಿ ಯಾವುದು ಗೊತ್ತೇ?

0
138

ಟಾಟಾ ಡೊಕೋಮೋದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೆ ಇರುವುದು ಹಾಗು  ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿರುವ ಏರ್ ಟೆಲ್,ಈಗ ಮುಚ್ಚುವ ಹಂತ ತಲುಪಿರುವ ಟಾಟಾ ಟೆಲಿ ಸರ್ವಿಸಸ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.ಟಾಟಾ ಡೊಕೊಮೊ ಇನ್ನು ಏರ್ ಟೆಲ್ ಆಗಿ ಬದಲಾಗಲಿದೆ.

ಇದನ್ನೂ ಓದಿ..

ನೀವು ಉಪಯೋಗಿಸೋ ಸಿಮ್ ಟಾಟಾ ಡೊಕೊಮೊ ಆಗಿದ್ದಲ್ಲಿ ನಿಮಗೊಂದು ಕಹಿ ಸುದ್ದಿ ಕಾದಿದೆ.. ಏನದು? ಓದಿ.

ಇದರಿಂದ ಟಾಟಾ ಡೊಕೊಮೊದ  ಸುಮಾರು 4 ಕೋಟಿ ಮೊಬೈಲ್ ಗ್ರಾಹಕರು ಏರ್ಟೆಲ್ ಸಂಸ್ಥೆಯ ಬಳಕೆದಾರರಾಗಲಿದ್ದಾರೆ.ದೇಶದಾದ್ಯಂತ ಇರುವ 19 ದೂರ ಸಂಪರ್ಕ ವೃತ್ತಗಳಲ್ಲಿನ ಟಾಟಾ ಡೊಕೋಮೋದ ಸೇವೆಗಳು ಈಗ ಏರ್ಟೆಲ್ ವ್ಯಾಪ್ತಿಗೆ ಬರಲಿದ್ದು, ಏರ್ಟೆಲ್ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವೃದ್ದಿಸಿಕೊಂಡಿದೆ.

LEAVE A REPLY

Please enter your comment!
Please enter your name here