ರಿಲಯನ್ಸ್ ಕಮ್ಯುನಿಕೇಶನ್ ಮೊಬೈಲ್ ಉಪಯೋಗಿಸುವವರಿಗೆ ಡಿಸೆಂಬರ್ ಒಂದರ ನಂತರ ಒಂದು ಕಹಿ ಸುದ್ದಿ ಇದೆ..

ಬಹಳ ವರ್ಷಗಳಿಂದ ಅತ್ಯುತ್ತಮ ಸೇವೆ ನೀಡುತ್ತಿದ್ದ ರಿಲಯನ್ಸ್ ಟೆಲಿ ಕಮ್ಯುನಿಕೇಶನ್ ತನ್ನ ನೆಟ್ವರ್ಕ್ ನ ಒಳಬರುವ ಹಾಗೂ ಹೊರಹೋಗುವ ಸೇವೆಯನ್ನು ಸ್ಥಗಿತ ಗೊಳಿಸಲಾಗುವುದು ಎಂದು ಕಂಪೆನಿ ತಿಳಿಸಿದೆ.

ಕಡಿಮೆ ಬೆಲೆಯ ಮೊಬೈಲುಗಳನ್ನು ಮೊದಲು ಪರಿಚಯಿಸಿದ್ದ ರಿಲಯನ್ಸ್ ಟೆಲಿ ಕಮ್ಯುನಿಕೇಷನ್ ಡಿಸೆಂಬರ್ ನಂತರ ಕೇವಲ 4G ಮೊಬೈಲ್ ಹೊಂದಿದವರು ಮಾತ್ರ ರಿಲಯನ್ಸ್ ಸಿಮ್ ಅನ್ನು ಹಾಗೂ ಅದರ ಉಪಯೋಗಗಳನ್ನು ಪಡೆಯಬಹುದಾಗಿದೆ.

ಬೇಸಿಕ್ ಹ್ಯಾಂಡ್ಸೆಟ್ ಇದ್ದವರು ಈ ಸೇವೆಗಳನ್ನು ಪಡೆಯಲು ಅಸಾಧ್ಯ ಹಾಗಾಗಿ ಬೇರೆ ನೆಟ್ವರ್ಕ್ ಗೆ ಈ ಮೊದಲೇ ಪೋರ್ಟ್ ಮಾಡಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here