ಇದೇ ನವೆಂಬರ್ 16ಕ್ಕೆ ಬಿಡುಗಡೆ ಆಗಲಿರುವ ಒನ್‌ಪ್ಲಸ್ ನ ಹೊಸ ಮೊಬೈಲ್ ಒನ್‌ಪ್ಲಸ್ 5T ಕುರಿತಂತೆ ಸಾಕಷ್ಟು ಗಾಳಿಸುದ್ದಿಗಳು ಹರಿದಾಡುತ್ತಿದ್ದು,ಒನ್‌ಪ್ಲಸ್ 5T ಹೇಗಿದೆ ಎಂಬುದನ್ನು ತೋರಿಸುವ ಫೋಟೋಗಾಲೆ ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

ಒನ್‌ಪ್ಲಸ್ 5T  ಹೇಗಿರಬಹುದು? ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿರಬಹುದು?

ನೋಡಿ ಈ ಚಿತ್ರಗಳನ್ನು…

ಒನ್‌ಪ್ಲಸ್ 5T ಫೋನ್‌ನಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಇದೆ

8 GB of RAM and 128 GB of storage.6 GB of RAM and 64 GB of internal storage ಇದೆ.ಹಾಗೂ 3,300 mAh ಬ್ಯಾಟರಿ ಇದೆ.

LEAVE A REPLY

Please enter your comment!
Please enter your name here