ನೀವು ಉಪಯೋಗಿಸೋ ಸಿಮ್ ಟಾಟಾ ಡೊಕೊಮೊ ಆಗಿದ್ದಲ್ಲಿ ನಿಮಗೊಂದು ಕಹಿ ಸುದ್ದಿ ಕಾದಿದೆ.. ಏನದು? ಓದಿ..

0
247

ಟಾಟಾ ಡೊಕೊಮೊ ಕಂಪನಿಯು 24 ಜೂನ್ 2009 ರಂದು ತನ್ನ ಸೇವೆಯನ್ನು ಆರಂಭಿಸಿತು.ಮೊದಲಿಗೆ 1ps/sec ಆಫರ್ ಅನ್ನು ಪ್ರಾರಂಭಿಸಿದ್ದು ಇದೆ ಟಾಟಾ ಡೊಕೊಮೊ.ಆದರೆ ಈಗ ಟಾಟಾ ಡೊಕೊಮೊ ಗ್ರಾಹಕರಿಗೆ ಕಹಿಸುದ್ದಿ. ಏನದು ಕಹಿಸುದ್ದಿ ಎಂದು ಗಾಬರಿ ಆಗಿದ್ದೀರಾ? ಓದಿ ಮುಂದೆ…

ಟಾಟಾ ಟೆಲಿಸರ್ವಿಸಸ್‌‌‌ನಲ್ಲಿರುವ ಶೇ.26.5 ಪಾಲನ್ನು ಎನ್‌‌ಟಿಟಿ ಡೊಕೊಮೊ ಮಾರಾಟ ಮಾಡುವುದಾಗಿ ತಿಳಿಸಿದೆ.ಸುದ್ದಿಗಳ ಪ್ರಕಾರ ಪಾಲನ್ನು ಮಾರಾಟ ಮಾಡಿರಬಹುದು ಎಂದು ಊಹಿಸಲಾಗಿದೆ.ಟಾಟಾ ಟೆಲಿಸರ್ವಿಸಸ್‌ ಪ್ರಸ್ತುತ 26 ಸಾವಿರ ಕೋಟಿ ಸಾಲದಲ್ಲಿದೆ.

ಹಾಗಾಗಿ ಟಾಟಾ ಡೊಕೊಮೊ ತನ್ನ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬಹುದೆಂದು ಹೇಳಲಾಗುತ್ತಿದೆ.ಆದರಿಂದ ಟಾಟಾ ಡೊಕೊಮೊ ಉಪಯೋಗಿಸುವವರು ಬೇರೆ ಕಂಪನಿಗಳಾದ ಏರ್ಟೆಲ್ ವೊಡಾಫೋನ್ ಗೆ ಪೋರ್ಟ್ ಮಾಡಿಸಿಕೊಂಡರೆ ಒಳ್ಳೆಯದು.

LEAVE A REPLY

Please enter your comment!
Please enter your name here