ಪೋರ್ಷೆಯ ಮುಂದಿನ ಕಾರ್ ಯಾವುದು ಹಾಗೂ ಅದರ ಬೆಲೆ ಎಷ್ಟು ಗೊತ್ತೇ?

0
112

ಜರ್ಮನ್ ನ ಪೊರ್ಷೆ ಸಂಸ್ಥೆಯು ಇದೀಗ ಪೋರ್ಷೆ 911 GT 3 ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ವಿಶೇಷ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಳಿಸಿದೆ. ಈ ಕಾರು ಏನೆಲ್ಲಾ ಒಳಗೊಂಡಿದೆ ಗೊತ್ತೇ?

ಎಂಜಿನ್ ಸಾಮರ್ಥ್ಯ

ಇದರ ಪೆಟ್ರೋಲ್ ಇಂಜಿನ್  4.0-ಲೀಟರ್ ಫ್ಲ್ಯಾಟ್ ಸಿಕ್ಸ್ ಆಗಿದೆ.

ಗೇರ್ ಬಾಕ್ಸ್

493-ಬಿಎಚ್‌ಪಿ ಮತ್ತು 460 ಎನ್ಎಂ ಉತ್ಪಾದನೆಯೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್.ಕೇವಲ 3.4 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಮಿ ವೇಗದಲ್ಲಿ ಚಾಲನೆ ಮಾಡಬಹುದಾದ ಸಾಮರ್ಥ್ಯವನ್ನು ಈ ಕಾರ್ ಹೊಂದಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಂಪು ಮತ್ತು ಹಳದಿ ಬಣ್ಣ ಸೇರಿ ಮತ್ತೇರಡು ಹೊಸ ಬಣ್ಣದ ಆಯ್ಕೆಯು ಲಭ್ಯವಿದೆ. ಈ ಕಾರಿನ ಬೆಲೆ 2.31 ಕೋಟಿ

 

LEAVE A REPLY

Please enter your comment!
Please enter your name here