ಫೇಸ್ ಬುಕ್ ಮೆಸ್ಸಂಜರ್ ನಲ್ಲಿ ಗೇಮ್ ಆಡಬಹುದು ನಿಮಗೆ ಗೊತ್ತೇ?

0
186

ಈ ಆಂಡ್ರಾಯ್ಡ್ ಮೊಬೈಲ್ ಗಳು ಬಂದ ಮೇಲೆ  ಸಂಮಾಜಿಕ ಜಾಲತಾಣಗಳು ಅಪ್ ಗಳು ಹೆಚ್ಚಾಗಿವೆ.ಎಲ್ಲರು ಇಡೀ ದಿನ ಫೇಸ್ ಬುಕ್ ಇನ್ಸ್ಟಾಗ್ರಾಮ್ ವಾಟ್ಸ್ ಅಪ್ ನಲ್ಲೆ  ಚಾಟ್ ಮೆಸೇಜ್ ಫೋಟೋ ಹಾಕುತ್ತ ಕಾಲ ಕಳೆಯುತ್ತಾರೆ.

ಆದರೆ ಕೆಲವರು ಗೇಮ್ ಗಳನ್ನೂ ಹೆಚ್ಚಾಗಿ ಆಡುತ್ತಾರೆ.ಗೇಮ್ ಗಳೂ ಸಾವಿರಾರು ಇವೆ.ಗೇಮ್ ಆಡುತ್ತಿದ್ದರೆ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ.ಆದರೆ ನಿಮಗೆ ತಿಳಿಯದ ವಿಷಯ ಒಂದಿದೆ.ಫೇಸ್ ಬುಕ್ ಮೆಸ್ಸಂಜೆರ್ ನಲ್ಲಿ ಗೇಮ್ ಆಡಬಹುದು ನಿಮಗೆ ಗೊತ್ತೇ?

ಆಶ್ಚರ್ಯವಾಯಿತೇ ? ಹೌದು ಫೇಸ್ ಬುಕ್ ಮೆಸ್ಸಂಜೆರ್ ನಲ್ಲಿ ಗೇಮ್ ಆಡಬಹುದು.

ಫೇಸ್ ಬುಕ್ ಮೆಸ್ಸಂಜೆರ್ ನಲ್ಲಿ ಮೂರು ಗೇಮ್ ಗಳಿವೆ.ಯಾವುದೆಂದು ನಿಮಗೆ ಗೊತ್ತೇ?ಓದಿ ಮುಂದೆ..

ಫೇಸ್ ಬುಕ್ ಫುಟ್ ಬಾಲ್ ಗೇಮ್

ಮೊದಲು ಫೇಸ್ ಬುಕ್ ಮೆಸ್ಸಂಜೆರ್ ಗೆ ಹೋಗಿ ಅಲ್ಲಿಂದ ಕೀ ಬೋರ್ಡ್ ನಲ್ಲಿ ಫುಟ್ ಬಾಲ್ ಎಮೋಜಿಯನ್ನು ಹುಡುಕಿ ಮತ್ತೆ ಆ ಎಮೋಜಿಯ ಮೇಲೆ ಎರಡು ಸಲ ಒತ್ತಿ.

ಆಮೇಲೆ ನೋಡಿ ಫುಟ್ ಬಾಲ್ ಗೇಮ್ ಬರುತ್ತದೆ.ಆರಾಮವಾಗಿ ಫುಟ್ ಬಾಲ್ ಗೇಮ್ ಆಡಬಹುದು.

ಫೇಸ್ ಬುಕ್ ಬಾಸ್ಕೆಟ್ ಬಾಲ್ ಗೇಮ್

ಇದಕ್ಕೂ ಹಾಗೆಯೇ ಮೊದಲು ಫೇಸ್ ಬುಕ್ ಮೆಸ್ಸಂಜೆರ್ ಗೆ ಹೋಗಿ ಅಲ್ಲಿಂದ ಕೀ ಬೋರ್ಡ್ ನಲ್ಲಿ ಬಾಸ್ಕೆಟ್ ಬಾಲ್ ಎಮೋಜಿಯನ್ನು ಹುಡುಕಿ ಮತ್ತೆ ಆ ಎಮೋಜಿಯ ಮೇಲೆ ಎರಡು ಸಲ ಒತ್ತಿ.ಆಮೇಲೆ ನೋಡಿ ಬಾಸ್ಕೆಟ್ ಬಾಲ್ ಗೇಮ್ ಬರುತ್ತದೆ.ಆರಾಮವಾಗಿ ಬಾಸ್ಕೆಟ್ಬಾಲ್ ಗೇಮ್ ಆಡಬಹುದು.

ಫೇಸ್ ಬುಕ್ ಚೆಸ್ ಗೇಮ್

ಮೊದಲು ಫೇಸ್ ಬುಕ್ ಮೆಸ್ಸಂಜೆರ್ ಗೆ ಹೋಗಿ ಅಲ್ಲಿಂದ ಕೀ ಬೋರ್ಡ್ ನಲ್ಲಿ @fbchessplay ಎಂದು ಟೈಪ್ ಮಾಡಿ

ಚೆಸ್ ಆಟ ಓಪನ್ ಆಗುತ್ತದೆ ನಿಮ್ಮ ಗೆಳೆಯರೊಂದಿಗೆ ಆಡಬಹುದು.

 

 

LEAVE A REPLY

Please enter your comment!
Please enter your name here