ಬೆಂಗಳೂರಲ್ಲಿ ನಿಮಗೆ ಮನೆ ಸುಲಭವಾಗಿ ಸಿಗಬೇಕೇ? ಹೀಗೆ ಮಾಡಿರಿ..

0
204

ಹೊಸದಾಗಿ ಬೆಂಗಳೂರಿಗೆ ಬರುವವರಿಗೆ ಸುಲಭವಾಗಿ ಬಾಡಿಗೆ ಮನೆ ಸಿಗುವುದಿಲ್ಲ.ಹುಡುಕಿ ಹುಡುಕಿ ಹೈರಾಣವಾದರೂ ಮನೆ ಸಿಗುವುದಿಲ್ಲ ಅದಕ್ಕೆ ಅಂತ ಒಂದು ಯೋಚನೆ ಇಲ್ಲಿದೆ.ಯಾವುದೇ ತೊಂದರೆ ಇಲ್ಲದೇ ಇಲ್ಲೊಂದು ಸಂಸ್ಥೆ ಆನ್ಲೈನ್ ನಲ್ಲಿ ಮನೆ ಹುಡುಕಿಕೊಡಲಿದೆ.

ಬಾಡಿಗೆದಾರರಿಗೆ ರೆಂಟ್ಪ್ರಾಪ್4ಯುಡಾಟ್ಕಾಮ್ www.rentprop4u.com ನಗರಕ್ಕೆ ಹೊಸದಾಗಿ ಬಂದವರಿಗೆ ಸುಲಭವಾಗಿ ಇಲ್ಲಿ ಮನೆಗಳನ್ನು ಸುಲಣವಾಗಿ ಮತ್ತು ಅತೀ ಕಡಿಮೆ ಬೆಲೆಗೆ ನೀಡಲಿದೆ.

ಹೆಚ್ಚುವರಿ ಸೇವಾ ಶುಲ್ಕ ಪಾವತಿಯೊಂದಿಗೆ,ವಿದ್ಯಾರ್ಥಿಗಳು, ನೌಕರರು ಎಲ್ಲರಿಗೂ ಅವರ ಅಗತ್ಯಕ್ಕೆ ತಕ್ಕಂತೆ ಮನೆ, ಅಪಾರ್ಟ್ ಮೆಂಟ್ ಗಳು ಬಾಡಿಗೆಗೆ ದೊರೆಯುತ್ತವೆ.ಬಾಡಿಗೆ ಮನೆಗಳಲ್ಲಿ ಮಂಚ, ಟಿವಿ, ಬೆಡ್ ಗಳನ್ನು ಈ ಸಂಸ್ಥೆಯೇ ಒದಗಿಸಲಿದೆ.

ಮಾಲೀಕರು ಅಂತರ್ಜಾಲ ತಾಣ ‘ರೆಂಟ್ಪ್ರಾಪ್4ಯುಡಾಟ್ಕಾಮ್’ನಲ್ಲಿ (www.rentprop4u.com) ತಮ್ಮ ಬಾಡಿಗೆ ಮನೆಗಳ ಮಾಹಿತಿ ಮತ್ತು ಫೋಟೊಗಳನ್ನು ಸೇರಿಸಬಹುದಾಗಿದೆ. ಬಾಡಿಗೆದಾರರೂ ಈ ತಾಣದಿಂದಲೇ ತಮಗಿಷ್ಟದ ಮನೆಗಳನ್ನು ಬಾಡಿಗೆಗೆ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಯಾವುದೇ ಹೆಚ್ಚಿನ ಶುಲ್ಕವನ್ನು ಪಾವತಿಸುವ ಅಗತ್ಯತೆ ಇಲ್ಲ ಎನ್ನಲಾಗಿದೆ.

LEAVE A REPLY

Please enter your comment!
Please enter your name here