ಬ್ಯಾಟರಿ ಇಲ್ಲದೆ ಮೊಬೈಲ್ ಬಳಸಬಹುದೇ? ಹೌದು ಬಳಸಬಹುದು…!!! ಆಶ್ಚರ್ಯವೇ? ಓದಿ

0
310

ಈ ಆಂಡ್ರಾಯ್ಡ್ ಮೊಬೈಲ್ ಗಳನ್ನೂ ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡಿದರೂ ಉಪಯೋಗಿಸಿದ ತಕ್ಷಣ ಬ್ಯಾಟರಿ ಖಾಲಿ ಆಗುತ್ತದೆ.ಮತ್ತೆ ಮತ್ತೆ ಚಾರ್ಜ್ ಮಾಡಬೇಕಲ್ಲ ಎಂದು ಎಷ್ಟೋ ಜನ ಗೊಣಗುವುದನ್ನು ನಾವು ನೋಡುತ್ತಲೇ ಇರುತ್ತೇವೆ.ಬ್ಯಾಟರಿ ಬ್ಯಾಂಕ್ ಗಳನ್ನೂ ಜನರು ಉಪಯೋಗಿಸುವುದನ್ನೂ ನಾವು ನೋಡಿದ್ದೇವೆ.

ಆದರೆ ಬ್ಯಾಟರಿನೇ ಇಲ್ಲದಿರೋ ಮೊಬೈಲ್ ಬಂದರೆ?? ವಿಚಿತ್ರ ಅನ್ನಿಸುತ್ತಾ ಇದೇನಾ,ಹೌದು ನಿಜ ಸುದ್ದಿ ಇದು ಓದಿ ಮುಂದೆ..

ಅಮೆರಿಕದ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಭಾರತೀಯ ಮೂಲದ ಪ್ರೊ. ಶ್ಯಾಮ್ ಗೊಲ್ಲಕೋಟ ಮತ್ತು ಅವರ ವಿದ್ಯಾರ್ಥಿ ವಂಶಿ ತಲ್ಲ ಒಂದು ಸಂಚಲನವನ್ನೇ ಸೃಷ್ಟಿಸಿದ್ದಾರೆ.ಬ್ಯಾಟರಿಗಳೇ ಇಲ್ಲದ ಮೊಬೈಲ್‌ ಫೋನಿನ ಪ್ರತಿಕೃತಿಯನ್ನು ಸಂಶೋಧನಾಲಯದಲ್ಲಿ ನಿರ್ಮಿಸಿ ತೋರಿಸಿದ್ದಾರೆ.ಈ ಸಂಶೋದನೆಯಲ್ಲಿ ನಮ್ಮ ಭಾರತೀಯರು ಇರೋದು ಅತೀ ವಿಶೇಷ.

ನೋಡಿ ಈ ವೀಡಿಯೋ…

LEAVE A REPLY

Please enter your comment!
Please enter your name here