ಭಾರತದಲ್ಲಿ 5G ತಂತ್ರಜ್ಞಾನ ಮೊದಲು ಬರೋದು ಎಲ್ಲಿ ಗೊತ್ತೇ? ಓದಿ ಇದನ್ನು…

0
637

ಈಗಾಗಲೇ ಆಂಡ್ರಾಯ್ಡ್  ಮಾರುಕಟ್ಟೆಯಲ್ಲಿ 5G ಸದ್ದು ಪ್ರಾರಂಭವಾಗಿದೆ.ಎಲ್ಲ ಮೊಬೈಲ್ ನೆಟ್ವರ್ಕ್ ಗಳ ಆಂಡ್ರಾಯ್ಡ್ ಮೊಬೈಲುಗಳ 4G ಆರ್ಭಟ ಜೋರಾಗಿರುವ ಸಂದರ್ಭದಲ್ಲಿಯೇ 5G ತಯಾರಿಯೂ ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ ಒಂದು ಸುದ್ದಿ ಬಂದಿದೆ ಎಂದು ಗೊತ್ತೇ? ಓದಿ ಈ ಸುದ್ದಿಯನ್ನು…

ಇದನ್ನೂ ಓದಿರಿ..

ಮುಂದಿನ ವಾರ Android 8 Oreo ಬರಲಿದೆ.ಯಾವ ಯಾವ ಮೊಬೈಲ್ ಗಳಿಗೆ ಬರಲಿದೆ ಗೊತ್ತೇ?

ಖ್ಯಾತ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಸ್ಯಾಮ್ ಸಂಗ್ ಸಹ 5G ತಂತ್ರಜ್ಞಾನವನ್ನು ಹೊರತರುವಲ್ಲಿ ತನ್ನ ಕೆಲಸಗಳನ್ನು ಪ್ರಾರಂಭಿಸಿದೆ.ಅದರಲ್ಲೂ ಬೆಂಗಳೂರಿನಲ್ಲಿ ಇರುವ ಕೇಂದ್ರದಲ್ಲಿ 5G ಕುರಿತಂತೆ ಹೆಚ್ಚಿನ ಅಧ್ಯಾಯನವನ್ನು ನಡೆಸುತ್ತಿದೆ.

ಬೆಂಗಳೂರಿನಲ್ಲಿರುವ ಸ್ಯಾಮ್ ಸಂಗ್ R&D ಇನ್ಸ್ ಟ್ಯೂಟ್ ನಲ್ಲಿ ಈ ಹೊಸ ತಂತ್ರಜ್ಞಾನದ ಆವಿಷ್ಕಾರವು ನಡೆಯುತ್ತಿದೆ ಎನ್ನಲಾಗಿದ್ದು,ಸ್ಯಾಮ್ ಸಂಗ್ ಪೇ,ಸೇರಿದಂತೆ ಹಲವು ತಂತ್ರಾಂಶಗಳು  ಬೆಂಗಳೂರಿನಲ್ಲೆ ನಿರ್ಮಿತವಾಗಿದ್ದು ಎನ್ನಲಾಗಿದೆ.

ಇದನ್ನೂ ಓದಿ..

ಮುಂದಿನ ದಿನಗಳಲ್ಲಿ ಯಾವ ಯಾವ ಆಂಡ್ರಾಯ್ಡ್ ಮೊಬೈಲ್ ಗೆ 5G ನೆಟ್ವರ್ಕ್ ಬರುತ್ತದೆ?

ಭಾರತೀಯ ಮಾರುಕಟ್ಟೆ ಅಭಿವೃದ್ಧಿಯಾಗುತ್ತಿರುವ ವೇಗವನ್ನು ನೋಡಿದರೆ 2020ಯಲ್ಲಿ 5G ಪ್ರಾರಂಭವಾಗುವುದು ಖಚಿತ ಎನ್ನಲಾಗಿದೆ.

ಸ್ಯಾಮ್ ಸಂಗ್ ಜೊತೆಗೆ ಜಿಯೋ ಕೂಡ ಸೇರಿಕೊಂಡಿದ್ದು  ಜಿಯೋದೊಂದಿಗೆ 5G ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ ಎನ್ನಲಾಗಿದೆ.5G ತಂತ್ರಜ್ಞಾನ ಮೊದಲು ಕರ್ನಾಟಕದ ನಮ್ಮ ಬೆಂಗಳೂರಿನಲ್ಲೇ ಬರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿರಿ

ಏರ್ ಟೆಲ್ ನಿಂದ ಗ್ರಾಹಕರಿಗೆ ಜಿಯೋ ರೀತಿಯದ್ದೇ ಆಫರ್ ಏನದು? ಓದಿ…

ಈಗಾಗಲೇ ಮಾರುಕಟ್ಟೆಯಳ್ಳಿ ನಂಬರ್ 1 ಆಗಿರುವ ಜಿಯೋ ಈ ಹೊಸ 5G ತಂತ್ರಜ್ಞಾನದಲ್ಲಿಯೂ ಸಾಧನೆಯನ್ನು ಮಾಡಬಹುದು.

LEAVE A REPLY

Please enter your comment!
Please enter your name here