ಮಹೇಂದರ್ ಸಿಂಗ್ ಧೋನಿ ಮಗಳನ್ನು ನೋಡೋಕೆ ಯಾರು ಬಂದಿದ್ದರು ಗೊತ್ತೇ? ವೀಡಿಯೋ ನೋಡಿ

1
219

ಆಸ್ಟ್ರೇಲಿಯಾ ತಂಡದ ವಿರುದ್ಧ ಎರಡನೇ T20 ಸಮರ ಆರಂಭವಾಗುವ ಮುನ್ನವೇ  ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮನೆಗೆ ಹೋಗಿದ್ದಾರೆ.

ಧೋನಿ ಮಗಳೊಂದಿಗೆ ಕಳೆದ ಸುಂದರ ಕ್ಷಣಗಳ ವೀಡಿಯೋವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ, ಕ್ಯಾಪ್ಟನ್ ಕೂಲ್ ಧೋನಿ ಮನೆಗೆ ಭೇಟಿ ನೀಡಿದ್ದಾರೆ.

ಆಗ ಝೀವಾ ಜೊತೆ ಮಾತನಾಡಿದ್ದ ಆ ಕ್ಷಣಗಳನ್ನು ವಿರಾಟ್ ಹಂಚಿಕೊಂಡಿದ್ದಾರೆ. ಆ ಸುಂದರ ಕ್ಷಣಗಳು ಹೇಗಿತ್ತು ಅಂತ ನೀವೇ ಒಮ್ಮೆ ವೀಡಿಯೋ ನೋಡಿ…

 

1 COMMENT

LEAVE A REPLY

Please enter your comment!
Please enter your name here