ಮುಂದಿನ ದಿನಗಳಲ್ಲಿ ಆಪಲ್ ಕಡೆಯಿಂದ ಕಡಿಮೆ ಬೆಲೆಯ Iphone??

0
183

Iphone ಪ್ರಪಂಚದ ನಂಬರ್ ಆನ್ ಮೊಬೈಲ್ ಕಂಪನಿ ಇದುವರೆಗೂ ಎಷ್ಟೋ ಮೊಬೈಲುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇತ್ತೀಚಿಗೆ ಅಷ್ಟೇ i phone 8 i phone 8 plus ಅನ್ನು ಬಿಡುಗಡೆಗೊಳಿಸಿದೆ.

ಆದರೆ ಈಗ ಮುಂದೆ ಯಾವ ಮೊಬೈಲ್ ಬರುತ್ತದೆ ಗೊತ್ತೇ? ಓದಿ..

ಮುಂದಿನ ದಿನಗಳಲ್ಲಿ ಆಪಲ್ i phone x ನ ವಿಶೇಷತೆಗಳು ಇರುವ ಕಡಿಮೆ ಬೆಲೆಯ  ಹೊಸ i phone ಒಂದನ್ನು ಬಿಡುಗಡೆಗೊಳಿಸಲಿದೆಯಂತೆ.

ಹೆಚ್ಚಿನ ಬೆಲೆಯ i phone ಗೆ Lisbon ಎಂದು ಕಡಿಮೆ ಬೆಲೆಯ  i phone ಗೆ hangzhou  ಎಂದು ಹೆಸರಂತೆ.

ಈ ಎರಡು ಮೊಬೈಲುಗಳ ಬೆಲೆ ಇನ್ನು ನಿಗದಿಯಾಗಿಲ್ಲ. 2018 ರಲ್ಲಿ ಈ ಮೊಬೈಲುಗಳು ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here