ಮುಂದಿನ ದಿನಗಳಲ್ಲಿ ಯಾವ ಯಾವ ಆಂಡ್ರಾಯ್ಡ್ ಮೊಬೈಲ್ ಗೆ 5G ನೆಟ್ವರ್ಕ್ ಬರುತ್ತದೆ?

0
704

ಮುಂದಿನ ದಿನಗಳಲ್ಲಿ 5G ನೆಟ್ವರ್ಕ್ ಭಾರತವನ್ನು ಪ್ರವೇಶಿಸುತ್ತಿದೆ.ಮೊದಲನೆಯದಾಗಿ 5G ನೆಟ್ವರ್ಕ್ ಸೇವೆಯು  ನಮ್ಮ  ಬೆಂಗಳೂರಿಗೆ ಬರಲಿದೆ.ಭಾರ್ತಿ ಏರ್ ಟೆಲ್ ಮೊದಲ ಬಾರಿಗೆ 5G ನೆಟ್ವರ್ಕ್ ಅನ್ನು ಅಳವಡಿಸಲಿದೆ ಎಂದು ಹೇಳಲಾಗುತ್ತಿದೆ.

ನೋಡಿ ಈ ಟ್ವೀಟ್..

5G ನೆಟ್ವರ್ಕ್ ನ ಲೋಗೋ ಹೇಗಿರಲಿದೆ ಗೊತ್ತೇ?

 

5G ನೆಟ್ವರ್ಕ್ ನ ಚಿಪ್ ಹೇಗಿರಲಿದೆ ಎಂದು ನೋಡಿ

ಯಾವ ಯಾವ ಮೊಬೈಲ್ ಗಳಲ್ಲಿ 5G ನೆಟ್ವರ್ಕ್ ಇರಲಿದೆ ಎಂದು ನಿಮಗೆ ಗೊತ್ತೇ?

Mi6

ಮುಂಬರುವ ದಿನಗಳಲ್ಲಿ mi 6 ನಲ್ಲಿ 5G ನೆಟ್ವರ್ಕ್ ಇರಲಿದೆ ಎಂದು ಹೇಳಲಾಗುತ್ತಿದೆ. ಅದರ ವೇಗ 1GB/SEC ಎಂದು ಕೂಡ ಹೇಳಲಾಗುತ್ತಿದೆ.

NUBIA ZTE

ಇನ್ನೊಂದು ಮೊಬೈಲ್ ಅದು ಚೀನಾ ದೇಶದಾಗಿದ್ದು NUBIA ZTE ಅದರಲ್ಲೂ 5G ನೆಟ್ವರ್ಕ್ ಇರಲಿದೆ ಎಂದು ಹೇಳಲಾಗುತ್ತಿದೆ.ಅದೇ ಕಂಪನಿಯ ಇನ್ನೊಂದು ಮೊಬೈಲ್ ಇದೆ ನೋಡಿರಿ.

ಮುಂದಿನ ವರ್ಷದ ಅಂತ್ಯದೊಳಗೆ  5G ನೆಟ್ವರ್ಕ್ ಅನ್ನು ನಾವು ಪಡೆಯಬಹುದು.

LEAVE A REPLY

Please enter your comment!
Please enter your name here