ಮೊಬೈಲ್ ಕಳೆದು ಹೋಯಿತೇ? ಮೊಬೈಲ್ ಡೇಟಾ ಡಿಲೀಟ್ ಮಾಡೋದು ಹೇಗೆ? ಓದಿ ಇದನ್ನು

0
1562
Cropped rear view of a walking young who loses the phone falling on the sidewalk street in the city

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳೆದುಹೋಗುವುದು ಸಾಮಾನ್ಯವಾಗಿದೆ.ಎಷ್ಟೋ ಜನ ಕಳೆದು ಹೋದ ಮೊಬೈಲ್ ನಲ್ಲಿರುವ ಡೇಟಾ ಗಳನ್ನೂ ಡಿಲೀಟ್ ಮಾಡುವುದನ್ನು ಮೆರೆತೇಬಿಡುತ್ತಾರೆ.ಆದರೆ ನಿಮ್ಮ ಮನೆಯಲ್ಲೇ ಕೂತು ಎಲ್ಲೋ ಕಳೆದು ಹೋಗಿರುವ ಮೊಬೈಲ್ ನಲ್ಲಿನ ಡೇಟಾ ಡಿಲೀಟ್ ಮಾಡಬಹುದು ಹೇಗೆ ಎಂದು ನಿಮಗೆ ಗೊತ್ತೇ?ಓದಿ ಮುಂದೆ…

ಈ ದಾಖಲೆಗಳನ್ನು ಹಾಳಾದ ಇಲ್ಲವೇ ಕಳ್ಳತನವಾದ ಸ್ಮಾರ್ಟ್ ಫೋನಿನಿಂದ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ,

ಹಂತ 01: ಮೊದಲು android.com/find ಗೆ ಭೇಟಿ ನೀಡಿ.

ಹಂತ 02ನಿಮ್ಮ ಗೂಗಲ್ ಆಕೌಂಟ್ ನೊಂದಿಗೆ ಲಾಗ್ ಇನ್ ಆಗಿರಿ.

ಹಂತ 03:ನಂತರ ಅಲ್ಲಿ ನೀವು ಬಳಕೆ ಮಾಡುತ್ತಿದ್ದ ಮೊಬೈಲ್ ಗಳ ಪಟ್ಟಿಯನ್ನು ತೋರಿಸಲಿದೆ.ಅದರಲ್ಲಿ ನಿಮ್ಮದು ಯಾವ ಫೋನ್ ಹಾಳಾಗಿರುವುದೋ ಅದನ್ನುಆಯ್ಕೆ ಮಾಡಿಕೊಳ್ಳಿ.

ಹಂತ 04:ನಂತರ ಮ್ಯಾಪ್ ನಲ್ಲಿ ನಿಮ್ಮ ಫೋನ್ ಯಾವ ಲೋಕೆಷನ್ ನಲ್ಲಿದೆ ಎಂಬುದನ್ನು ತೋರಿಸಲಿದೆ.

ಹಂತ 05: ನಂತರ ನಿಮ್ಮ ಮೊಬೈಲ್ ಎಲ್ಲಿದೆ ಎಂಬುದನ್ನು ತೋರಿಸಲಿದೆ. ಅಲ್ಲಿಯೇ ಹಲವು ಆಯ್ಕೆಗಳು ಇರಲಿದೆ.

ಹಂತ 06: ನಂತರ ಅಲ್ಲಿಯೇ ಹಲವು ಆಯ್ಕೆಗಳು ದೊರೆಯಲಿದ್ದು, ಸೌಂಡ್, ಲಾಕ್ , ಎರೆಜ್ ಮುಂತಾದವು ಇದರಲ್ಲಿ ಯಾವುದು ಬೇಕಾದರು ಆಯ್ಕೆ ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here