ಕಡುಬು ಅನ್ನೋದನ್ನ ಎಲ್ಲರೂ ಕೇಳಿರ್ತೀವಿ. ಆದರೆ ಇಲ್ಲೊಂದು ವಿಶೇಷವಾದ ಸಿಹಿ ತಿಂಡಿ ಇದೆ. ಮೊಟ್ಟೆ ಉಪಯೋಗಿಸಿ ತಯಾರಿಸುವ, ತುಂಬಾ ರುಚಿಯಾದ, ಅತಿ ಎನಿಸದಷ್ಟು ಸಿಹಿಯಾದ ಈ ಸ್ಪೆಷಲ್ ಕಾಯಿ ಕಡುಬನ್ನ ತಿಂದರೆ ಬಾಯಿ ಮತ್ತೆ ಮತ್ತೆ ಆ ರುಚಿಯನ್ನ ಕೇಳುತ್ತೆ. ನೀವೂ ಟ್ರೈ ಮಾಡಿ ನೋಡಿ.

ಸಿಹಿ ಕಡುಬು,ಖಾರ ಕಡುಬು, ಬೇಳೆ ಕಡುಬು, ಎಳ್ಳಿನ ಕಡುಬು,ಹೂರಣದ ಕರಿಗಡುಬು, ಕರಿಗಡುಬು, ಕರ್ಜಿಕಾಯಿ ಅಂತ ಹೀಗೆ ವಿವಿಧ ರೀತಿಗಳಿವೆ. ಈಗ  ಖಾರದ ಕಡುಬು ತಯಾರಿಸುವ ವಿಧಾನವಿದೆ.

ಇದನ್ನೂ ನೋಡಿರಿ…

ಉದ್ದಿನವಡೆ ಸುಲಭವಾಗಿ ಮಾಡಬೇಕೆ? ಈ ವೀಡಿಯೋ ನೋಡಿ…

ಸಿಹಿ ಹಾಗು ಖಾರದ ಕಡುಬು ಮಾಡುವ ಸುಲಭ ವಿಧಾನಕ್ಕಾಗಿ ಕೆಳಗಿನ ವೀಡಿಯೋ ನೋಡಿ.ನೀವು ಸಿಹಿ ಹಾಗು ಖಾರದ ಕಡುಬು ಮಾಡಿ ಖುಷಿಪಡಿ

LEAVE A REPLY

Please enter your comment!
Please enter your name here