ಸ್ಟಾರ್ ಸ್ಪೋರ್ಟ್ಸ್ ಅನ್ನು ಇನ್ನುಮುಂದೆ ನೀವು ಹೀಗೂ ನೋಡಬಹುದು…ಹೇಗೆ? ಓದಿ..

0
398

ಇಷ್ಟು ದಿನ ಇಂಗ್ಲಿಷ್ ಹಿಂದಿ ವೀಕ್ಷಕ ವಿವರಣೆ(commentory) ಕೇಳುತಿದ್ದ ಕನ್ನಡ ವೀಕ್ಷಕರಿಗೊಂದು ಸಂತೋಷದ ಸುದ್ದಿ ಇದೆ..ಏನದು?

ಓದಿ ಮುಂದೆ…

ಬರುವ ನವಂಬರ್ 16 ರಿಂದ ನಿಮ್ಮ ನೆಚ್ಚಿನ ಸ್ಟಾರ್ ಸ್ಪೋರ್ಟ್ಸ್ ಚಾನಲ್ ಕನ್ನಡ ಭಾಷೆಯಲ್ಲೂ ಪ್ರಸಾರವಾಗಲಿದೆ.ಈ ಟ್ವೀಟ್ ನೋಡಿ

ಕಾಮೆಂಟರಿ ಇನ್ನು ಮುಂದೆ ಕನ್ನಡ ಭಾಷೆಯಲ್ಲೂ ಕೇಳಿ ನೋಡಿ ಖುಷಿಪಡಬಹುದು.ಇನ್ನು ಮುಂದೆ ಕನ್ನಡದಲ್ಲೂ ಸ್ಟಾರ್ ಸ್ಪೋರ್ಟ್ಸ್ ಪ್ರಸಾರವಾಗುವುದೆಂದು ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ.

LEAVE A REPLY

Please enter your comment!
Please enter your name here