ಇತ್ತೀಚಿನ ದಿನಗಳಲ್ಲಿ ಜಿಯೋ ಎಬ್ಬಿಸಿದ ಹವಾ ಅಷ್ಟಿಷ್ಟಲ್ಲ.ಬೇರೆಲ್ಲ ಕಂಪೆನಿಗಳು ಒಮ್ಮೆ ನಡುಗುವಷ್ಟು ರಿಚಾರ್ಜ್ ಪ್ಯಾಕೇಜ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಹವಾ ಎಬ್ಬಿಸಿತ್ತು.ಆಮೇಲೆ ಬಂತು ನೋಡಿ  ಜಿಯೋ ಮೊಬೈಲ್ ಅದೂ ಧೂಳೆಬ್ಬಿಸುತಿದೆ ಎನ್ನುವಾಗಲೇ ಒಂದು ಷಾಕಿಂಗ್ ನ್ಯೂಸ್ ಬಂದಿದೆ ಏನದು…?

ಜಿಯೋ ಫೋನ್ ಬುಕ್ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಹಾಗೂ ಈಗಾಗಲೇ ಜಿಯೋ ಫೋನ್ ಕೇವಲ ಬುಕ್ ಮಾಡಿದವರಿಗಷ್ಟೆ ಸಿಕ್ಕಿದೆ.ಅದುವೇ ಕೆಲವೇ ಮಂದಿಗೆ ಮಾತ್ರವೇ ಇನ್ನು ಹಲವರು ಜಿಯೋ ಫೋನ್ ಮಾರುಕಟ್ಟೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಆದರೆ ಜಿಯೋ ತನ್ನ ಫೋನ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎನ್ನಲಾಗಿದೆ.

ಇದನ್ನೂ ಓದಿರಿ…

ಜಿಯೋ ಬಗ್ಗೆ ಬಂದಿರುವ ಈ ಸುದ್ದಿಯನ್ನು ನೀವು ಓದಿದರೇ ಆಶ್ಚರ್ಯ ಪಡೋದು ಖಂಡಿತ…

ಹೊಸ ವರ್ಷದ ಪ್ರಾರಂಭದಲ್ಲಿ ಈ ಜಿಯೋ ಮೊಬೈಲ್ ಸ್ಥಗಿತಗೊಳ್ಳಲಿದೆ ಹಾಗೂ ಜಿಯೋ ಮೊಬೈಲ್ ಹೊಸ ಆಂಡ್ರಾಯ್ಡ್ ರೂಪದಲ್ಲಿ ಬರಲಿದೆ ಎಂದು ಹೇಳಲ್ಲಾಗುತ್ತ್ತಿದೆ.

LEAVE A REPLY

Please enter your comment!
Please enter your name here