Android Double locker Virus ಅಂದರೇನು ಗೊತ್ತೇ? ಓದಿ ಇದನ್ನು…

0
309

ನೀವು ಆಂಡ್ರಾಯ್ಡ್ ಫೋನ್ ಉಪಯೋಗ ಮಾಡುತ್ತೀರಾ? ಹಾಗಾದರೆ ಎಚ್ಚರವಾಗಿರಿ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಗೆ ಡಬಲ್ ಲಾಕರ್ ಭಯ ಶುರುವಾಗಿದೆ. ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತೇ?

ಮೊದಲು ನಿಮ್ಮ ಫೋನ್ ಪಿನ್ ಬದಲಾಯಿಸಿ ಲಾಕ್ ಓಪನ್ ಮಾಡಲು ಹಣದ ಬೇಡಿಕೆಯಿಡುತ್ತಿದೆ.ಮೊದಲು ಡಬಲ್ ಲಾಕರ್ ಅಟ್ಯಾಕ್ ಮಾಡ್ತಿದ್ದಂತೆ ಮೊದಲು ಬಳಕೆದಾರರ ಪಿನ್ ಕಳ್ಳತನ ಮಾಡುತ್ತದೆ.ನಂತರ  ಪಿನ್ ಬದಲಾಯಿಸುತ್ತದೆ.ಹಾಗಾಗಿ ಬಳಕೆದಾರ ಮೊಬೈಲ್ ಓಪನ್ ಮಾಡಲು ಸಾಧ್ಯವಾಗುವುದಿಲ್ಲ.ಪಿನ್ ಬದಲಾಯಿಸಿ ಬಳಕೆದಾರರ ಎಲ್ಲ ಮಾಹಿತಿಯನ್ನು ಡಬಲ್ ಲಾಕರ್ ಕಳ್ಳತನ ಮಾಡುತ್ತದೆ.

ಉಪಯೋಗಿಸುವವರು  ಹೋಮ್ ಬಟನ್ ಒತ್ತುತ್ತಿದ್ದಂತೆ ಡಬಲ್ ಲಾಕರ್ ಹಣದ ಬೇಡಿಕೆಯಿಡುತ್ತದೆ. 24 ಗಂಟೆಯೊಳಗೆ 4 ಸಾವಿರ ರೂಪಾಯಿ ನೀಡುವಂತೆ ಬೇಡಿಕೆಯಿಡುತ್ತದೆ. ಒಂದು ವೇಳೆ ಇಷ್ಟು ಹಣ ನೀಡಲು ನಿರಾಕರಿಸಿದ್ರೆ ಡೇಟಾಗಳನ್ನು ಬಯಲುಗೊಳಿಸುವುದಾಗಿ ಬೆದರಿಕೆಯೊಡ್ಡುತ್ತದೆ.

LEAVE A REPLY

Please enter your comment!
Please enter your name here