Network ಸಿಗದಿದ್ದರೂ ಆಂಡ್ರಾಯ್ಡ್ ನಲ್ಲಿ ಕಾಲ್ ಮಾಡಬಹುದು.ಹೇಗೆ ಗೊತ್ತೇ? ಓದಿ ಇದನ್ನು…

1
818

ನಿಮ್ಮ ಆಂಡ್ರಾಯ್ಡ್  ಸ್ಮಾರ್ಟ್ ಫೋನ್‍ನಲ್ಲಿ ಯಾವುದೇ ಸಿಗ್ನಲ್ ಇಲ್ಲದಿದ್ದರೂ ನಿಮ್ಮ ಮನೆ, ಕಚೇರಿ ಅಥವಾ ಸಾರ್ವಜನಿಕ WIFI ಬಳಸಿ ಯಾವುದೇ ಮೊಬೈಲ್ ಗೆ ಕರೆ ಮಾಡಬಹುದಾದ ಹೊಸ ಸೌಲಭ್ಯವೊಂದು ಶೀಘ್ರವೇ ಆರಂಭವಾಗಲಿದೆ.ಇದಕ್ಕೆ ಅಂತರ್ಜಾಲ ಕರೆ ಎಂದು ಕರೆಯಲಾಗುತ್ತದೆ.

ಆಶ್ಚರ್ಯವೇ ಸರಿ…!!! ಮುಂದೆ ಓದಿರಿ

ಭಾರತೀಯ ದೂರಸಂಪರ್ಕವು ಹೀಗೊಂದು ಸೌಲಭ್ಯವನ್ನು ಒಪ್ಪಿಗೆ ನೀಡಿದ್ದು ಶೀಘ್ರದಲ್ಲೇ ಇದು ಜನರಿಗೆ ದೊರಕಲಿದೆ.

ನೀವು ಮೊಬೈಲ್ ಸಿಗ್ನಲ್‍ಗಳು ಲಭಿಸದ ಜಾಗಗಳಲ್ಲಿ ಇದ್ದಾಗಲೂ ಕೂಡ ಕರೆ ಮಾಡುವುದರ ಮೂಲಕ ಸಂಪರ್ಕ ಸಾಧಿಸಲು ಇದರಿಂದ ಪ್ರಯೋಜನಕಾರಿಯಾಗಲಿದೆ ಎಂದು ಟ್ರಾಯ್ ಹೇಳಿದೆ.ಇದಕ್ಕೆ ಅಂತರ್ಜಾಲ ಕರೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿರಿ..

ಮುಂದಿನ ದಿನಗಳಲ್ಲಿ ಯಾವ ಯಾವ ಆಂಡ್ರಾಯ್ಡ್ ಮೊಬೈಲ್ ಗೆ 5G ನೆಟ್ವರ್ಕ್ ಬರುತ್ತದೆ?

ಇನ್ನೇನು ಕೆಲವೇ ದಿನಗಳಲ್ಲಿ ಈ ಸೇವೆ ಸಾರ್ವಜನಿಕರಿಗೆ ದೊರೆಯಲಿದ್ದು ದೂರ ಸಂಪರ್ಕ ಸೇವೆಯು ಇನ್ನೊಂದು ಮಜಲಿಗೆ ಕೊಂಡೊಯ್ಯಬಹುದು ಎನ್ನಲಾಗುತ್ತಿದೆ.

1 COMMENT

LEAVE A REPLY

Please enter your comment!
Please enter your name here