Oneplus ನ ಮುಂದಿನ ಮೊಬೈಲ್ ಯಾವುದಿರಬಹುದು? ಅದರ ವೈಶಿಷ್ಟ್ಯತೆಗಳೇನು ಗೊತ್ತೇ…?

0
152

OnePlus 6  Android 8 Oreo ವನ್ನು ಹೊಂದಿದೆ 

ಇದರಲ್ಲಿ  5.7-inch QHD+ Super AMOLED display ಇದೆ.

ಇದರಲ್ಲಿ  23MP ಹಿಂದಿನ camera ಇದೆ ಅದು dual-LED flash ಅನ್ನು ಹೊಂದಿದೆ ಹಾಗೂ  dual 16+16MP ಮುಂದಿನ camara ಆಗಿರುತ್ತದೆ.

ಇದು octa-core Snapdragon 845 processor ಅನ್ನು ಹೊಂದಿದೆ  ಹಾಗೂ 8GB RAM ಅನ್ನು ಹೊಂದಿರುತ್ತದೆ.

ಇದರಲ್ಲಿ 128GB internal storage ಇದೆ.ಆದರೆ ಇದರಲ್ಲಿ ಮೆಮೊರಿ ಕಾರ್ಡ್ ವಿಭಾಗ ಇರುವುದಿಲ್ಲ 

 

ಇನ್ನುಳಿದಂತೆ  4G, Wi-Fi 802.11 a/b/g/n/ac, Bluetooth 5.0, GPS, NFC, and a microUSB Type-C port ಇರುತ್ತದೆ.

ಇದರಲ್ಲಿ  Li-Po 3,500 mAh battery ಇರುತ್ತದೆ.

LEAVE A REPLY

Please enter your comment!
Please enter your name here