ಉದ್ದಿನವಡೆ ಸುಲಭವಾಗಿ ಮಾಡಬೇಕೆ? ಈ ವೀಡಿಯೋ ನೋಡಿ…

0
2594

ಇಡ್ಲಿ , ವಡೆ ಸಾಂಬರ್ ಒಳ್ಳೆ ಕಾಂಬಿನೇಷನ್. ಇಡ್ಲಿ ಜೊತೆ ಉದ್ದಿನ ವಡೆ ಇದ್ದರೆ ಅದರ ರುಚಿಯೇ ಬೇರೆ. ವಡೆಯಲ್ಲೂ ನಾನಾ ವಿಧ. ಉದ್ದಿನವಡೆ, ರವೆ ವಡೆ, ಮೊಸರು ವಡೆ, ಅಲಸಂದೆ ವಡೆ, ಮೆಂತೆ ಸೊಪ್ಪಿನ ವಡೆ, ಖರ್ಜೂರದ ಸಿಹಿ ವಡೆ, ಮದ್ದೂರು ವಡೆ…. ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗತ್ತೆ…

ಎಷ್ಟೇ ಬಗೆಯ ವಡೆ ಇದ್ದರೂ ಉದ್ದಿನ ವಡೆ, ವಡೆಗಳ ರಾಜ ಎಂದೇ ಖ್ಯಾತವಾಗಿದೆ.ಇಡ್ಲಿಯ ಜೊತೆಯಲ್ಲಿ ಉದ್ದಿನ ವಡೆ ಕಾಂಬಿನೇಷನ್ ಇದ್ದರೆ ಚೆನ್ನ. ಸಾಂಬಾರ್, ಚಟ್ನಿಯ ಜೊತೆಯಲ್ಲಿ ಉದ್ದಿನ ವಡೆ ತಿನ್ನಲು ಬಲು ರುಚಿಯಾಗಿರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಉದ್ದಿನವಡೆಯ ವೀಡಿಯೋ ನೋಡಿ ಕಲಿಯಿರಿ…

 

LEAVE A REPLY

Please enter your comment!
Please enter your name here