ಉಪ್ಪಿಟ್ಟು ಗೊತ್ತು ಬ್ರೆಡ್ ಉಪ್ಪಿಟ್ಟು ಹೇಗೆ ಮಾಡೋದು ಗೊತ್ತೇ? ವೀಡಿಯೋ ನೋಡಿ..

0
380

ಸಾಮಾನ್ಯವಾಗಿ ಉಪ್ಪಿಟ್ಟನ್ನು ರವೆ, ಶಾವಿಗೆಯಿಂದ ತಯಾರಿಸುತ್ತಾರೆ. ಬ್ರೆಡ್‌ನಿಂದಲೂ ರುಚಿಕರವಾದ ಉಪ್ಪಿಟ್ಟನ್ನು ತಯಾರಿಸಬಹುದು.ಬ್ರೆಡ್ ಉಪ್ಪಿಟ್ಟನ್ನು ಅತಿ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಮಾಡಬಹುದು.

ಸಂಜೆಯ ಸಮಯದಲ್ಲಿ ಮಕ್ಕಳಿಗೆ ಮಾಡಿ ಕೊಡಬಹುದು.ಸಮಯವೂ ಕಡಿಮೆ ಹೊಟ್ಟೆಯು ತುಂಬುತ್ತದೆ.ಹೇಗೆ ತಯಾರಿಸೋದು ಬ್ರೆಡ್ ಉಪ್ಪಿಟ್ಟು?

ಇದನ್ನೂ ನೋಡಿರಿ…

ಗೋಬಿ ಮಂಚೂರಿಯನ್ನು ಮನೆಯಲ್ಲೇ ಮಾಡಬೇಕೆ..? ನೋಡಿ ವೀಡಿಯೋ

ಬ್ರೆಡ್ ಉಪ್ಪಿಟ್ಟಿಗೆ ಬೇಕಾಗುವ ಪದಾರ್ಥಗಳು ಯಾವವು? ಹೇಗೆ ಮಾಡೋದು ಎಂದು ಯೋಚಿಸುತ್ತಿದ್ದೀರಾ? ಬ್ರೆಡ್ ಉಪ್ಪಿಟು ಮಾಡೋದ್ ಹೇಗೆ ಎಂಬ ವೀಡಿಯೋ ಹಾಕಿದ್ದೇವೆ ನೋಡಿ..

LEAVE A REPLY

Please enter your comment!
Please enter your name here