ಕೇಸರಿಬಾತ್ ಮಾಡುವ ಸುಲಭ ವಿಧಾನಕ್ಕಾಗಿ ಈ ವೀಡಿಯೋ ನೋಡಿರಿ…

0
2221

ಸಿಹಿ ಪ್ರಿಯರಿಗಂತೂ ಕೇಸರಿಬಾತ್ ಎಂದಾಕ್ಷಣ ಬಾಯಲ್ಲಿ ನೀರು. ವಿಶೇಷ ಸಮಾರಂಭಗಳಲ್ಲಿ ಮಾಡುವ ಕೇಸರಿಬಾತ್ ಅಂತೂ ಘಂ ಎನ್ನುವ ಪರಿಮಳದೊಂದಿಗೆ ಬಹಳ ರುಚಿಯಾಗಿದ್ದು,

ಎಲ್ಲರ ಅಚ್ಚುಮೆಚ್ಚಿನ ಸಿಹಿ ತಿಂಡಿಗಳಲ್ಲೊಂದು.ಬೆಳಗ್ಗೆ ಸ್ವಲ್ಪ ಕೇಸರಿ ಬಾತ್ ತಿಂದರೆ ಬೇಗನೆ ಸುಸ್ತಾಗುವುದಿಲ್ಲ, ದಿನಾಪೂರ್ತಿ ಚಟುವಟಿಕೆಯಿಂದ ಇರಬಹುದು. ಸಿಹಿ ಪದಾರ್ಥಗಳಲ್ಲಿ ಕೇಸರಿಬಾತ್ ಮಾಡುವುದು ಸರಳ..ಜೊತೆಗೆ ತುಪ್ಪವೂ ತುಂಬಾ ಕಡಿಮೆ ಸಾಕು.

ಇದನ್ನು ನೋಡಿರಿ..

ಈ ಸಿಹಿತಿಂಡಿಯ ಹೆಸರಿಗೂ ಒಂದು ಇತಿಹಾಸವಿದೆ.ಯಾವುದು ಆ ಸಿಹಿತಿಂಡಿ?ಅದನ್ನು ಮಾಡೋದು ಹೇಗೆ ಎನ್ನುವ ವೀಡಿಯೋ ನೋಡಿ..

ರುಚಿಯಾದ ಕೇಸರಿಬಾತ್ ಮಾಡೋದು ಹೇಗೆ? ನೋಡಿ ಈ ವೀಡಿಯೋ..

LEAVE A REPLY

Please enter your comment!
Please enter your name here