ಗೋಬಿ ಮಂಚೂರಿಯನ್ನು ಮನೆಯಲ್ಲೇ ಮಾಡಬೇಕೆ..? ನೋಡಿ ವೀಡಿಯೋ…

0
3950

ಭಾರತದಲ್ಲಿ ಜನಪ್ರಿಯವಾಗಿರುವ ಒಂದು ಭಾರತ ಚೀನೀ ಕರಿದ ಹೂಕೋಸು ಆಹಾರ ಪದಾರ್ಥ. ಗೋಬಿ ಮಂಚೂರಿಯನ್ ಭಾರತೀಯ ಅಭಿರುಚಿಗೆ ತಕ್ಕಂತೆ ಚೀನೀ ಅಡಿಗೆ ಮತ್ತು ರುಚಿಕಟ್ಟುವಿಕೆ ತಂತ್ರಗಳ ಅಳವಡಿಕೆಯ ಪರಿಣಾಮವಾಗಿದೆ. ಅದು ಮೂಲತಃ ಒಂದು ಶತಮಾನದಿಂದ ಕಲ್ಕತ್ತಾ ದಲ್ಲಿ ನೆಲೆಸಿದ್ದ ಒಂದು ಚಿಕ್ಕ ಚೀನೀ ಸಮುದಾಯದಿಂದ ಅಭಿವೃದ್ಧಿ ಹೊಂದಿದ್ದು ಎಂದು ನಂಬಲಾಗಿದೆ.

ಗೋಬಿ ಮಂಚೂರಿ ಎಂದರೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರ ಬಾಯಲ್ಲೂ ನೀರು ಬರುವುದು ಖಂಡಿತ . ಇದಕ್ಕಾಗಿ ಹೋಟೆಲ್ ಗಳಿಗೆ ಹೋಗಬೇಕೆಂದಿಲ್ಲ.

ಇದನ್ನು ನೋಡಿರಿ…

ಗೋಳಿಬಜೆ/ಮಂಗಳೂರು ಬಜ್ಜಿ ಮಾಡಿ ಸುಲಭವಾಗಿ.. ವೀಡಿಯೋ ನೋಡಿ

ಗೋಬಿಮಂಚುರಿಯನ್ನು ರುಚಿಯಾಗಿ ಶುಚಿಯಾಗಿ ಮನೆಯಲ್ಲೇ ಮಾಡಿ ಆನಂದಿಸಬಹುದು .ಒಂದು ವೇಳೆ ಗೋಬಿ (ಹೂಕೋಸು) ಸಿಕ್ಕದಿದ್ದಲ್ಲಿ ಕ್ಯಾಬೇಜ್ (ಎಲೆಕೋಸು) ಕೂಡ ಬಳಸಬಹುದು.

ಮಾಡುವ ವಿಧಾನಕ್ಕಾಗಿ ವೀಡಿಯೋ ನೋಡಿ…

 

LEAVE A REPLY

Please enter your comment!
Please enter your name here