ಗೋಬಿ ಮಂಚೂರಿ ಮಾಡೋದು ಗೊತ್ತು..ಬೆಂಡೆಕಾಯಿ ಮಂಚೂರಿ ಹೇಗೆ ಮಾಡೋದು ಗೊತ್ತೇ? ನೋಡಿ ವೀಡಿಯೊ

0
672

ಸಾಮನ್ಯವಾಗಿ ಗೋಬಿ ಮಂಚೂರಿ ಎಲ್ಲರು ತಿನ್ನುತ್ತಾರೆ ಜೊತೆಗೆ ಕೆಲವರು ಮನೆಯಲ್ಲೇ ಮಾಡುತ್ತಾರೆ,ಆದರೆ ಬೆಂಡೆಕಾಯಿಯಲ್ಲಿ ಪಲ್ಯ ಸಾರು ಹುಳಿ ಮಾಡುತ್ತಾರೆ.ಆದರೆ ಬೆಂಡೆಕಾಯಿ ಮಂಚೂರಿ ಹೇಗೆ ಮಾಡೋದು ಗೊತ್ತೇ?

ಬೆಂಡೆಕಾಯಿ ಮಂಚೂರಿ ಮಾಡೋದು ಸುಲಭ ತಿನ್ನೋಕು ತುಂಬಾ ರುಚಿಯಾಗಿರುತ್ತೆ.

ಇದನ್ನೂ ನೋಡಿರಿ..

ಗೋಬಿ ಮಂಚೂರಿಯನ್ನು ಮನೆಯಲ್ಲೇ ಮಾಡಬೇಕೆ..? ನೋಡಿ ವೀಡಿಯೋ…

ಬೆಂಡೆಕಾಯಿ ಮಂಚೂರಿ ತುಂಬಾನೇ ಟೇಸ್ಟಿ. ಮತ್ತು ಮಾಡೋದು ಸುಲಭ. ಮನೆಯಲ್ಲೇ ಒಮ್ಮೆ ಟ್ರೈ ಮಾಡಿ.ಬೆಂಡೆಕಾಯಿ ಮಂಚೂರಿ ಹೇಗೆ ಮಾಡೋದು ಎಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ…

LEAVE A REPLY

Please enter your comment!
Please enter your name here