ಗೋಮೂತ್ರದ ಶ್ರೇಷ್ಠತೆಯ ಬಗ್ಗೆ ನಿಮಗೆ ಗೊತ್ತೇ…?

0
677

ಗೋಮೂತ್ರ ಇದರ ಬಗ್ಗೆ ತಿಳಿಯದವರು ಯಾರಿದ್ದಾರೆ ಹೇಳಿ.ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಇದಕ್ಕೆ ಶ್ರೇಷ್ಠವಾದ ಸ್ಥಾನವಿದೆ.ಇದು ತೀಕ್ಷ್ಣ,ಉಷ್ಣಪಾಚಕಜಠಾರಾಗ್ನಿ,ದೀಪಕ ಪಿತ್ತಕಾರಕ ಮೇಧಾಶಕ್ತಿ ವರ್ಧಕ,ಲೇಖನ ಶಕ್ತಿ ಮತ್ತು ಬುದ್ದಿಶಕ್ತಿಗಳನ್ನುಬೆಳೆಸುತ್ತದೆ.ಹೊಟ್ಟೆಗೆ ಸಂಬಂಧಿಸಿದ ಎಲ್ಲ ರೋಗಗಳನ್ನು ನಿವಾರಿಸುತ್ತದೆ ಯಕೃತ್ ಅಥವಾ ಲಿವ್ಹರ್ ಗಳಿಗೆ ಸಂಬಂಧಿಸಿದ ಎಲ್ಲ ರೋಗಗಳಿಗೆ ರಾಮಬಾಣ ವಾಗಿದೆ.

ಕಫರೋಗಪಾಂಡುರೋಗ,ಕಿವಿ ಸೋರುವಿಕೆಪ್ರಸೂತಿರೋ  ಅರ್ಜೀಣಜ್ವರಮೂತ್ರಕೃಚ್ಛ್ರಹಾಗೂ ಕಣ್ಣುರೋಗಗಳಿಗೆ ಗೋಮೂತ್ರದಚಿಕಿತ್ಸೆಯು ಅತಿ ಲಾಭದಾಯಕವಾಗಿದೆ.ದೇಶೀ ತಳಿಯ ಗೋವಿನ ಗೋಮೂತ್ರವನ್ನು ಸಂಗ್ರಹಿಸಿ,ಸೋಸಿ, ಕುದಿಸಿ ಭಟ್ಟಿ ಇಳಿಸಿ, ಗೋಜರಣ ಅರ್ಕವನ್ನು ತಯಾರಿಸಲಾಗಿದೆ.

ಇದು ಅತೀ ಉತ್ತಮವಾದ ನಾಡೀ ಶೋಧಕವಾಗಿದೆ.ಎಲ್ಲಾ ವಿಧದ ರೋಗಗಳಿಗೆ ಸಂಜೀವಿನಿಯಾಗಿ ಅಮರತ್ವ ಪಡೆದಂತಹ ನೈಸರ್ಗಿಕ ಔಷಧ ಮಾತ್ರವಲ್ಲ`ಟಾನಿಕ್ಕೂಡಾ ಆಗಿದೆ. ಸಾಮಾನ್ಯ ಕಾಯಿಲೆಯಿಂದ ಹಿಡಿದು ಭೀಕರ ರೋಗಗಳವರೆಗೆ ಇದರಸೇವನೆಯು `ರಾಮಬಾಣದಂತೆ ಕೆಲಸ ಮಾಡುವುದು ಖಂಡಿತ.

ಹೊಲಗಳಲ್ಲಿ ಅಥವಾ ತೋಟದ ಗಿಡಗಳಿಗೆ ಕ್ರಿಮಿನಾಶಕಗಳನ್ನು (prestiside) ಸಿಂಪಡಿಸುವ ಬದಲು ಗೋಮೂತ್ರವನ್ನು ಸಿಂಪಡಿಸಿದರೆ ಸಸ್ಯಗಳುಹಾಗೂ ಗಿಡಮರಗಳು ಕ್ರಿಮಿಮುಕ್ತವಾಗುತ್ತವೆ ಗೋಮೂತ್ರವನ್ನು ಅದರ ಮೇಲೆ ಧಾರೆಯಂತೆ ಸುರಿಯುವುದು, ಗೋಮೂತ್ರದಿಂದ ತೊಳೆಯುವುದು ಮೊದಲಾದ ಚಿಕಿತ್ಸಾ ವಿಧಾನವನ್ನುಅಥರ್ವವೇದದಲ್ಲಿ ಹೇಳಲಾಗಿದೆ. ರಸೌಷಧಿಗಳ ಶೋಧನೆಗೂ ಗೋಮೂತ್ರವನ್ನು ಬಳಸುತ್ತಾರೆ.

LEAVE A REPLY

Please enter your comment!
Please enter your name here