ಅಂತೂ ಮಳೆಗಾಲ ಆರಂಭವಾಗಿದೆ. ಸಂಜೆ ಹೊತ್ತಲ್ಲಿ ಏನಾದ್ರೂ ಬಿಸಿಬಿಸಿ ತಿನ್ಬೇಕು ಅನಿಸೋದು ಸಾಮಾನ್ಯ.ಬೋಂಡಾ, ಬಜ್ಜಿ ತಿಂದು ತಿಂದೂ ಬೋರಾಗಿದೆ ಅಂತಾದ್ರೆ ಮಂಗಳೂರು ಸ್ಪೆಷಲ್ ಗೋಳಿಬಜೆ (ಮಂಗಳೂರು ಬೋಂಡಾ) ಮಾಡೋ ಸಿಂಪಲ್ ರೆಸಿಪಿ ಇಲ್ಲಿದೆ.ಮೈದಾಹಿಟ್ಟಿನಿಂದ ತಯಾರಿಸಲಾದ ಈ ಕ್ರಿಸ್ಪಿ ಹಾಗೂ ರುಚಿಯಾದ ಗೋಳಿಬಜೆ ಮಂಗಳೂರಿನ ಪ್ರಸಿದ್ಧ ತಿಂಡಿ.

ಈ ತಿಂಡಿಯನ್ನು ಸ್ನ್ಯಾಕ್ಸ್‌‌‌ಗೆ ಹೆಚ್ಚಾಗಿ ಬಳಸುತ್ತಾರೆ. ಗೋಳಿಬಜೆ ತಯಾರಿಸುವ ವಿಧಾನವನ್ನು ಈ ವಿಡಿಯೋನಲ್ಲಿ ವಿವರಿಸಲಾಗಿದೆ.

LEAVE A REPLY

Please enter your comment!
Please enter your name here