ತರಕಾರಿ ಹೆಚ್ಚಿ ಪಲ್ಯ ಮಾಡುವಷ್ಟು ವ್ಯವಧಾನವಿಲ್ಲದಿದ್ದಾಗ ಹಸಿದ ಹೊಟ್ಟೆಗಿಷ್ಟು ರುಚಿ ನೀಡುವ ಖಾದ್ಯಗಳೆಂದರೆ ಬಗೆಬಗೆಯ ಚಟ್ನಿಪುಡಿಗಳು.

ಮೊಸರಿನೊಂದಿಗೆ,ತುಪ್ಪದೊಂದಿಗೆ ಯಾವುದಕ್ಕಾದರೂ ಸೈ.ಒಮ್ಮೆ ಮಾಡಿದರೆ ವಾರಗಟ್ಟಲೆ ಕೆಡದೇ ಸಂಗ್ರಹಿಸಿಡಬಹುದು.

ಚಟ್ನಿಪುಡಿ ಮಾಡುವ ವಿಧಾನಕ್ಕಾಗಿ ಈ ವೀಡಿಯೋ ನೋಡ್ರಿ…

LEAVE A REPLY

Please enter your comment!
Please enter your name here