ತೆಂಗಿನಕಾಯಿ ಬರ್ಫಿ ಹೇಗೆ ಮಾಡೋದು? ನೋಡಿ ಈ ವೀಡಿಯೋ

0
744

ಹಬ್ಬದ ದಿನಗಳಲ್ಲಿ ಸಿಹಿ ಪದಾರ್ಥ ಮಾಡೋದು ಸಹಜ.ಅದರಲ್ಲು ಅತೀ ಬೇಗ ಮಾಡೋ ಸಿಹಿ ಪದಾರ್ಥವೇ ತೆಂಗಿನಕಾಯಿ ಬರ್ಫಿ.ತುಂಬಾ ಬೇಗ ಮಾಡಬಹುದು.ಮನೆಯಲ್ಲಿ ಎಲ್ಲರಿಗು ಇಷ್ಟವಾಗುತ್ತದೆ.ಮಕ್ಕಳಿಗಂತೂ ತುಂಬಾ ಇಷ್ಟವಾಗುವ ಸಿಹಿ ಪದಾರ್ಥವಾಗಿದೆ.

ತೆಂಗಿನ ಕಾಯಿ ಬರ್ಫಿ ಮಾಡುವ ಸುಲಭ ವಿಧಾನಕ್ಕಾಗಿ ಈ ಕೆಳಗಿನ ವೀಡಿಯೋ ನೋಡಿ..

LEAVE A REPLY

Please enter your comment!
Please enter your name here