2 ದಿನ ಸಕ್ಕರೆ ಕಡಿಮೆಯಾದರೆ..

ನಿಮ್ಮ ಸ್ವಭಾವದಲ್ಲಿನ ಕಿರಿಕಿರಿ ಕಡಿಮೆಯಾಗುತ್ತದೆ.ಜೀರ್ಣಕ್ರಿಯೆ ಉತ್ತಮವಾಗುತ್ತದೆ.ಹಸಿವು ಹೆಚ್ಚಾಗುತ್ತದೆ

ಒಂದು ವಾರ ಸಕ್ಕರೆ ಕಡಿಮೆಯಾದರೆ..

ನಿಮ್ಮಲ್ಲಿ ದೈಹಿಕ ಹುಮ್ಮಸ್ಸು ಹೆಚ್ಚುತ್ತದೆ.ಸದಾ ಖುಷಿಯಾಗಿರುವಿರಿ.ನಿದ್ದೆ ಬೇಗಬರುತ್ತದೆ.ಲವಲವಿಕೆ ಹೆಚ್ಚುತ್ತದೆ

ಹತ್ತು ದಿನ ಸಕ್ಕರೆ ಇಲ್ಲದಿದ್ದರೆ…

ಕೊಬ್ಬಿನಂಶ ಕಡಿಮೆಯಾಗುತ್ತದೆ
ಉಸಿರಾಟದ ಪ್ರಕ್ರಿಯೆ ಉತ್ತಮವಾಗುತ್ತದೆ.ಸುಸ್ತಾಗುವುದಿಲ್ಲ.

ಒಂದು ತಿಂಗಳು ಸಕ್ಕರೆ ಇಲ್ಲದಿದ್ದರೆ…

ಆಹಾರದ ರುಚಿ ಹೆಚ್ಚುತ್ತದೆ.ಚರ್ಮದ ಹೊಳಪು ಹೆಚ್ಚಾಗುತ್ತದೆ.ವಾಸನಾಗ್ರಹಿಕೆ ಹೆಚ್ಚಾಗುತ್ತದೆ.

ಒಂದು ವರ್ಷ ಸಕ್ಕರೆ ಇಲ್ಲದಿದ್ದರೆ…

ದೇಹದ ಶಕ್ತಿ ಹೆಚ್ಚುತ್ತದೆ.ದೇಹದ ತೂಕ ಕಡಿಮೆಯಾಗುತ್ತದೆ.ಹುಮ್ಮಸ್ಸು ಹೆಚ್ಚಾಗುತ್ತದೆ.ಬಿಳಿ ರಕ್ತ ಕಣಗಳ ಸಂಖ್ಯೆ ಹೇರಳವಾಗುತ್ತದೆ

ಐದು ವರ್ಷ ಸಕ್ಕರೆ ಇಲ್ಲದಿದ್ದರೆ..

ರೋಗಗಳು ಬರುವುದು ಕಡಿಮೆಯಾಗುತ್ತದೆ.
ಯುವಕರಂತೆ ಕಾಣುವಿರಿ.

LEAVE A REPLY

Please enter your comment!
Please enter your name here